About us

ನಮಸ್ಕಾರ!!!
ನಿಮಗೆ ಹಿಂದೂ ರಿಪಬ್ಲಿಕ್ ಟಿವಿಗೆ ಆತ್ಮೀಯ ಸ್ವಾಗತ. ದಕ್ಷಿಣ ಕರ್ನಾಟಕ ಮತ್ತು ಪ್ರಮುಖ ಕನ್ನಡ ಸುದ್ದಿ ಪೋರ್ಟಲ್ಗಳಲ್ಲಿ ಒಂದಾಗಿ ನಿಮ್ಮ ಬೆಂಬಲದೊಂದಿಗೆ ಮುನ್ನಡೆಯುತ್ತಿರುವುದು ನಮಗೆ ತುಂಬಾ ಹೆಮ್ಮೆಯ ವಿಚಾರ. ನಮ್ಮ ವೆಬ್ಸೈಟ್ ನ್ನು (www.hindurepublictv.com) 2024ರಲ್ಲಿ ಸ್ಥಾಪಿಸಲಾಗಿದೆ.
ಸ್ವತಂತ್ರವಾಗಿ ಉಳಿಯುವುದು ಮತ್ತು ನಿಜವಾದ ಸುದ್ದಿಯನ್ನು ಸತ್ಯದೊಂದಿಗೆ ಪ್ರಕಟಿಸಿ ನಿಮಗೆ ತಲುಪಿಸುವುದು ನಮ್ಮ ಗುರಿಯಾಗಿದೆ.
ನಾವು ನಿಮಗಾಗಿ ಎಲ್ಲಾ ಪ್ರಮುಖ ಕಾರ್ಯಕ್ರಮಗಳು, ವರದಿಗಳು, ಲೇಖನಗಳು, ಕ್ರೀಡಾ ಸುದ್ದಿ ಮತ್ತು ಪ್ರಾದೇಶಿಕ, ರಾಷ್ಟ್ರೀಯ,ಅಂತರಾಷ್ಟ್ರೀಯ ಸುದ್ದಿಗಳನ್ನು ಪ್ರಕಟಿಸುತ್ತೇವೆ.
ನಿಮ್ಮ ಬೆಂಬಲವೇ ನಮ್ಮ ಯಶಸ್ಸಿನ ಮೂಲ. ನಿಮ್ಮ ಪ್ರೀತಿ, ನಂಬಿಕೆ, ಮತ್ತು ಬೆಂಬಲಕ್ಕೆ ನಾವು ಸದಾ ಋಣಿಯಾಗಿರುತ್ತೇವೆ. ನಮ್ಮೊಂದಿಗೆ ಸಹಕರಿಸುತ್ತಿರುವ ಎಲ್ಲಾ ಓದುಗರಿಗೂ ಹೃತ್ಪೂರ್ವಕ ಧನ್ಯವಾದಗಳು.