ಕೊಳ್ನಾಡು ಗ್ರಾಮದ ಸೆರ್ಕಳದಲ್ಲಿ ಸಾಂಪ್ರದಾಯಿಕ ದಸರಾ ಹುಲಿಗಳ ಘರ್ಜನೆ

  • 09 Oct 2024 04:34:42 PM

Serkala-Kolnadu - ಶ್ರೀದೇವಿ ಯುವಕ ಸಂಘ (ರಿ) ಸೆರ್ಕಳ ಇದರ ಆಶ್ರಯದಲ್ಲಿ ದ್ವಿತೀಯ ವರ್ಷದ ಶಾರದಾ ಹುಲಿ ಶ್ರೀದೇವಿ ಟೈಗರ್ಸ್ ಸೆರ್ಕಳ ಇದರ ಊದು ಪೂಜಾ ಕಾರ್ಯಕ್ರಮವು ದಿನಾಂಕ 10-10-2024 ನೇ ಗುರುವಾರದಂದು ಸೆರ್ಕಳ ಶ್ರೀ ಮಹಮ್ಮಾಯಿ ಅಮ್ಮನವರ ಸನ್ನಿಧಿಯಲ್ಲಿ ಅದ್ದೂರಿಯಾಗಿ ನಡೆಯಿತು, 

ಗಣ್ಯಅತಿಥಿಗಳಾಗಿ ಹಿಂದೂ ಮುಖಂಡರಾಗಿರುವ ಅರುಣ್ ಕುಮಾರ್ ಪುತ್ತಿಲ, ಅಕ್ಷಯ್ ರಾಜಪುತ್, ಮಹಮ್ಮಾಯಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾಗಿರುವ ಕುಶಾಲಪ್ಪ ಅಮ್ಮ್ಟೂರು, ಉಮೇಶ್ ಅಮ್ಮ್ಟೂರು, ಹಾಗು ಇನ್ನಿತರರು ಉಪಸ್ಥಿತರಿದ್ದರು 

ಕಾರ್ಯಕ್ರಮದಲ್ಲಿ ಒಟ್ಟು 22 ಹುಲಿವೇಷದಾರಿಗಳು ಸಾಂಪ್ರದಾಯಿಕ ಹುಲಿವೇಷವನ್ನು ಹಾಕಿದ್ದರು,