A PHP Error was encountered

Severity: Warning

Message: fopen(/tmp/ci_session77d0bf1c8dd54e724c84ae8275466074e56591a8): failed to open stream: No space left on device

Filename: drivers/Session_files_driver.php

Line Number: 176

Backtrace:

File: /home/hindurep/domains/hindurepublictv.com/public_html/application/core/MY_Controller.php
Line: 10
Function: __construct

File: /home/hindurep/domains/hindurepublictv.com/public_html/application/controllers/News_detail.php
Line: 6
Function: __construct

File: /home/hindurep/domains/hindurepublictv.com/public_html/index.php
Line: 315
Function: require_once

A PHP Error was encountered

Severity: Warning

Message: session_start(): Failed to read session data: user (path: /tmp)

Filename: Session/Session.php

Line Number: 143

Backtrace:

File: /home/hindurep/domains/hindurepublictv.com/public_html/application/core/MY_Controller.php
Line: 10
Function: __construct

File: /home/hindurep/domains/hindurepublictv.com/public_html/application/controllers/News_detail.php
Line: 6
Function: __construct

File: /home/hindurep/domains/hindurepublictv.com/public_html/index.php
Line: 315
Function: require_once

News details

2023ರ ಇನ್ಸ್ಟಾಗ್ರಾಂ ಫೋಟೋ ಕದ್ದು, 2025ರ ಕೊಲೆ ಪ್ರಕರಣಕ್ಕೆ ಅಮಾಯಕನನ್ನು ಸಿಕ್ಕಿಹಾಕಲು ಯತ್ನ!; ಮೈಕಾಲಾ ಪೇಜ್ ಟ್ರೋಲ್ ವಿರುದ್ಧ ಕೇಸ್ ದಾಖಲು

  • 29 May 2025 04:55:47 PM


ಬಂಟ್ವಾಳ: 2023 ರಲ್ಲಿ ಇನ್ಸ್ಟಾಗ್ರಾಮ್ ಹೈಲೈಟ್ ನಲ್ಲಿ ಪೋಸ್ಟ್ ಮಾಡಿದ್ದ ಫೋಟೋವನ್ನೇ ಕದಿದು, ಅಮಾಯಕ ವ್ಯಕ್ತಿಯನ್ನು ಕೊಳತ್ತಮಜಲಿನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಮೈಕಲಾ ಟ್ರೋಲ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

 

ಯಾವುದೇ ಅಪರಾಧಕ್ಕೂ ಸಂಬಂಧವಿಲ್ಲದ ವ್ಯಕ್ತಿಯ ಖಾಸಗಿ ಫೋಟೋ ಬಳಸಿಕೊಂಡು, ಅವನ ವಿರುದ್ಧ ಸಾಮಾಜಿಕವಾಗಿ ದುರ್ಬಲಗೊಳಿಸುವ ಉದ್ದೇಶದ ಈ ಕೃತ್ಯಕ್ಕೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ.

 

ಅಮಾಯಕ ವ್ಯಕ್ತಿಯು ಸಾಮಾಜಿಕ ಮಾಧ್ಯಮದ ಮೂಲಕ ಸ್ಪಷ್ಟನೆ ನೀಡಿದ್ದು, ಸುಳ್ಳು ಸುದ್ದಿ ಹರಡುವವರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಅಪೇಕ್ಷಿಸಲಾಗಿದೆ. 

 

 

ಈ ಸಂಬಂಧ ಈಗಾಗಲೇ ದೂರನ್ನು ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದು ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

 

 

 ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ಸಾರ್ವಜನಿಕರು ಮತ್ತು ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.

 

ಇಂತಹ ಸುಳ್ಳು ಮತ್ತು ನಕಲಿ ಮಾಹಿತಿಗಳನ್ನು ತಕ್ಷಣವೇ ನಂಬದೀರಿ. ಅಧಿಕೃತ ಮೂಲಗಳಿಂದ ಮಾಹಿತಿ ಪಡೆಯುವುದು ಅತಿ ಅಗತ್ಯವಾಗಿರುತ್ತದೆ.