CNG ಗಾಗಿ ಪುತ್ತೂರಿನಲ್ಲಿ ಗ್ರಾಹಕರ ಪರದಾಟ ಪುತ್ತೂರಿನಲ್ಲಿ ಬೇಕಾಗಿದೆ ಇನ್ನೊಂದು CNG ಫ್ಯೂಯೆಲ್ ಸ್ಟೇಷನ್
ಇರುವ ಒಂದು ಸ್ಟೇಷನ್ ನಲ್ಲಿ ಗಂಟೆಗಟ್ಟಲೆ ಕಾಯುವ ಸ್ಥಿತಿ ಸಂಜೆ ಆದರೆ ಔಟ್ ಆಫ್ ಆರ್ಡರ್ ಎನ್ನುವ ಬೋರ್ಡ್
ಆಟೋ ಚಾಲಕರು CNG ಹಾಕಿಸಲು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಕೂಡ ನಿರ್ಮಾಣವಾಗಿದೆ
ಹೌದು ಪುತ್ತೂರು ಕಾಲ ಕಳೆದಂತೆ ದೊಡ್ಡ ನಗರವಾಗುತ್ತಿದ್ದು CNG ವಾಹನಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದು CNG ಪೆಟ್ರೋಲ್ ಗಿಂತ ಅಗ್ಗವಾಗಿದ್ದು ಪರಿಸರ ಸ್ನೇಹಿಯೂ ಆಗಿದೆ ಆದ್ದರಿಂದ CNG ಗ್ರಾಹಕರು ಪುತ್ತೂರಿನಲ್ಲಿ ಹೆಚ್ಚಾಗುತ್ತಿದ್ದಾರೆ
ಪುತ್ತೂರಿನಲ್ಲಿ ಇನ್ನೊಂದು CNG ಫ್ಯೂಯೆಲ್ ಸ್ಟೇಷನ್ ಆಗಲಿ ಎನ್ನುವುದು ಸಾವಿರಾರು ಗ್ರಾಹಕರ ಆಗ್ರಹ