ಪುತ್ತೂರು ಸರಕಾರಿ ಆಸ್ಪತ್ರೆಯ ಗೇಟ್ ಕೆಳಗಡೆ ಅಳವಡಿಸಿದ ಕಬಿಣದ ಪೈಪುಗಳು ತುಂಡಾಗಿದ್ದು ಅಪಾಯಕಾರಿ ಸ್ಥಿತಿಯಲ್ಲಿದ್ದು ಅಟೋ ಚಾಲಕರಿಗೆ ಮತ್ತು ಇತರೆ ವಾಹನಗಳಿಗೆ ಸಂಚರಿಸಲು ಕಷ್ಟವಾಗಿದೆ
ಕೂಡಲೇ ಸಂಬಂಧ ಪಟ್ಟವರು ಇದನ್ನು ಆದಷ್ಟು ಬೇಗ ಸರಿಪಡಿಸಿದಲ್ಲಿ ಮುಂದಾಗುವ ಅನಾಹುತವನ್ನು ತಪ್ಪಿಸಬಹುದಾಗಿದೆ
ಶಾಸಕರ ಕಛೇರಿ ಬಳಿಯಲ್ಲಿಯೇ ಇದ್ದರೂ ಶಾಸಕರ ಗಮನಕ್ಕೆ ಬಾರದೇ ಹೋಗಿದೆ