*ಸುಬ್ರಹ್ಮಣ್ಯ : ನವರಾತ್ರಿಯ ಸಮಯ ಕುಕ್ಕೆಶ್ರೀ ಸರ್ಕಲ್ ತಂಡದಿಂದ ಸೇವೆ- ಮಾನವೀಯತೆಗೆ ಮಿಡಿದ ಯುವ ಹೃದಯ*

  • 19 Oct 2024 11:01:48 AM

*ಸುಬ್ರಹ್ಮಣ್ಯ* :*ಕುಕ್ಕೆ ಸರ್ಕಲ್* ವತಿಯಿಂದ ನಡೆದ ಒಂದು ಮಹತ್ತರವಾದ ಸಾಮಾಜಿಕ ಕಾರ್ಯವು ನವರಾತ್ರಿಯ ಪುಣ್ಯ ದಿನದಂದು ನಡೆಯಿತು.ನಮ್ಮ ತಂಡವು *ಸಿಂಹ ವೇಷ* ಧರಿಸಿ ಬಂದಾಗ ನೀವುಗಳು ನೀಡಿದ ಸಹಾಯ ಧನವನ್ನು ಇಂದಿನ ದಿನ ನಾವು ಫಲಾನುಭವಿ *ಸಾಯಿ ಸುದರ್ಶನ್* ನಿಗೆ ಆತನ ಮುಂದಿನ ಚಿಕಿತ್ಸೆಗೆ ಹಾಗು ವಿದ್ಯಾಭ್ಯಾಸಕ್ಕೆ ಸಹಾಯವಾಗುವಂತೆ ಉಪಯೋಗಿಸಿಕೊಳ್ಳಲು ನೀಡಲಾಯಿತು... ಈ ಮೊತ್ತವನ್ನು ಸಂಗ್ರಹಿಸಲು ನಮ್ಮೊಂದಿಗೆ ಸಹಕರಿಸಿದ ಸುಬ್ರಹ್ಮಣ್ಯದ ಜನತೆಗೆ *ಕುಕ್ಕೆ ಸರ್ಕಲ್* ವತಿಯಿಂದ ತುಂಬು ಹೃದಯದ ಧನ್ಯವಾದಗಳು 

   

 

 

 ಪೆಟ್ಟಿಗೆಯಲ್ಲಿ ಸಂಗ್ರಹವಾದ ಹಣ :- 41,505

 ಗೂಗಲ್ ಪೇನಲ್ಲಿ ಸಂಗ್ರಹವಾದ ಹಣ:- 3,515

 *ಒಟ್ಟು ಸಂಗ್ರಹವಾದ ಹಣ :- 45,020*

 

 

              *ಕುಕ್ಕೆಶ್ರೀ ಸರ್ಕಲ್*

 ನಮ್ಮ ನಡೆ ಸಜ್ಜನ ಸಮಾಜದ ಒಳಿತಿಗಾಗಿ