ಕೇರಳ: ಪೆರುಂಗುಳಂ ಅಲತ್ತೂರ್ ನಿಂದ 19 ರ ಹಿಂದೂ ಯುವತಿ ನಾಪತ್ತೆ – ಮಾಹಿತಿ ಸಿಕ್ಕಿದಲ್ಲಿ ತಿಳಿಸಬೇಕಾಗಿ ಕುಟುಂಬಸ್ಥರು ಸಾರ್ವಜನಿಕರಲ್ಲಿ ಮನವಿ!

  • 18 Jun 2025 10:03:39 PM


ಕೇರಳ: 19 ವರ್ಷದ ವೈಷ್ಣವಿ ಎಂಬ ಯುವತಿ ಜೂನ್ 16, 2025 ರಂದು ಬೆಳಿಗ್ಗೆ 7.30 ಗೆ ಪೆರುಂಗುಳಂ (ಅಲತ್ತೂರ್)ನಿಂದ ನಾಪತ್ತೆಯಾಗಿದ್ದಾಳೆ. ವೈಷ್ಣವಿ ಕೆ.ಸಿ.ಪಿ.ಎಚ್.ಎಸ್.ಎಸ್ (KCPHSS) ನಲ್ಲಿ ವಿದ್ಯಾಭ್ಯಾಸ ಮಾಡಿದ್ದ ವಿದ್ಯಾರ್ಥಿನಿಯಾಗಿದ್ದಾಳೆ.

 

ಇದುವರೆಗೆ ಮನೆಗೆ ಹಿಂದಿರುಗದ ಕಾರಣ ಕುಟುಂಬಸ್ಥರು ಆತಂಕದಲ್ಲಿದ್ದು, ತಕ್ಷಣವೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

 

ವೈಷ್ಣವಿ ಯನ್ನು ಎಲ್ಲಿ ನೋಡಿದರೂ ಅಥವಾ ಯಾವುದೇ ಮಾಹಿತಿ ಸಿಕ್ಕಿದಲ್ಲಿ ದಯವಿಟ್ಟು ಈ ನಂಬರಿಗೆ ಸಂಪರ್ಕಿಸಬೇಕು: ???? 9846233400 ಎಂಬುದಾಗಿ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.