ಎಡನೀರು ಸ್ವಾಮೀಜಿಯ ವಾಹನದ ಮೇಲೆ ದಾಳಿ: ಸನಾತನ ಹಿಂದೂ ಜಾತ್ರ ವ್ಯಾಪಸ್ಥರ ಸಂಘದ ತೀವ್ರ ಖಂಡನೆ

  • 14 Nov 2024 11:03:34 PM

ಎಡನೀರು:ಎಡನೀರು ಮಠಾಧೀಶರ ವಾಹನದ ಮೇಲೆ ದಾಳಿ ನಡೆದಿರುವುದನ್ನು ಸನಾತನ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘ ತೀವ್ರವಾಗಿ ಖಂಡಿಸಿದೆ. ಸಂಘದ ಅಧ್ಯಕ್ಷ ಜಯರಾಮ್ ಶೆಟ್ಟಿಗಾರ್ ಕಲ್ಲಡ್ಕ ಅವರು *ಹಿಂದೂ ಸಮಾಜದ ತಾಳ್ಮೆಯನ್ನು ಪರೀಕ್ಷಿಸುವುದನ್ನು ನಿಲ್ಲಿಸಬೇಕು* ಎಂದು ಎಚ್ಚರಿಕೆಯ ಹೇಳಿಕೆಯನ್ನು ನೀಡಿದ್ದಾರೆ.

 

ಈ ದಾಳಿಯನ್ನು ಹಿಂದೂ ಧರ್ಮದ ಮೇಲೆ ಮಾಡಿದ ದೌರ್ಜನ್ಯವೆಂದು ಹೇಳಿದರು.*ಇಂತಹ ದುಷ್ಕರ್ಮಿಗಳನ್ನು ತಕ್ಷಣ ಹಿಡಿದು ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು

 

ಹಿಂದೂ ಸಂಘಟನೆಗಳು ಈ ಘಟನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಸರ್ಕಾರದಿಂದ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.