ವಿಟ್ಲ: ಹಿಂದೂ ಯುವತಿಗೆ ಚೀಟಿ ಮೂಲಕ ನಂಬರ್ ನೀಡಲು ಯತ್ನಿಸಿದ ಅನ್ಯಮತೀಯ ಯುವಕನ ಪ್ಲಾನ್ ವಿಫಲ – ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ಮಾಹಿತಿಗೆ ಯುವಕ ಪೊಲೀಸರ ವಶಕ್ಕೆ?????????

  • 08 Jul 2025 06:51:29 PM


ವಿಟ್ಲ ಪ್ರೈವೇಟ್ ಬಸ್‌ಸ್ಟ್ಯಾಂಡ್ ಬಳಿ ಯಾವುದೇ ಸಂಬಂಧವಿಲ್ಲದ ಹಿಂದೂ ಯುವತಿಗೆ ತನ್ನ ಮೊಬೈಲ್ ನಂಬರ್ ಚೀಟಿ ಮೂಲಕ ಕೊಡಲು ಯತ್ನಿಸಿದ ಅನ್ಯಮತೀಯ ಯುವಕನನ್ನು ಗಮನಿಸಿದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಕೂಡಲೇ ವಿಟ್ಲ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ.

 

ವಿಟ್ಲ ಪೊಲೀಸರು ತತ್ಕ್ಷಣ ಸ್ಥಳಕ್ಕೆ ಧಾವಿಸಿ ಯುವಕನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ಸಾರ್ವಜನಿಕರು ಹಿಂದೂ ರಿಪಬ್ಲಿಕ್ ಟಿವಿ ಗೆ ಮಾಹಿತಿ ನೀಡಿದ್ದಾರೆ.

 

ಈ ಕುರಿತು ಇನ್ನಷ್ಟು ಮಾಹಿತಿ ಬರಬೇಕಷ್ಟೇ..