ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ), ಪುತ್ತೂರು ನಗರ ಇವರ ನೇತೃತ್ವದಲ್ಲಿ ಆಗಸ್ಟ್ 3, 2025, ಆದಿತ್ಯವಾರ ಬೆಳಗ್ಗೆ 8:30 ರಿಂದ, ಪುತ್ತೂರು ತಾಲ್ಲೂಕಿನ ಮಂಜಲ್ಪಡ್ಪು – ಕಾರ್ಜಾಲು ಗದ್ದೆಯಲ್ಲಿ ಪುತ್ತೂರುದ ಕೆಸರ್ದ ಗೊಬ್ಬು ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ತುಳುನಾಡಿನ ಸಂಸ್ಕೃತಿ, ನೈಸರ್ಗಿಕ ಸೌಂದರ್ಯ ಮತ್ತು ಗ್ರಾಮೀಣ ಪರಂಪರೆ ಪ್ರದರ್ಶನವಾಗಲಿದೆ.
"ಬನ್ನಿ, ಭಾಗವಹಿಸಿ – ತುಳುನಾಡಿನ ಸೊಬಗನ್ನು ಹಂಚೋಣಾ" ಎಂಬಂತೆ ಸಮಸ್ತ ಹಿಂದೂ ಬಂದವರನ್ನು ಆಹ್ವಾನಿಸಿ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.