ಸುಳ್ಯದಲ್ಲಿ ವಿ ಹಿಂ ಪ ಬಜರಂಗದಳ ಹಾಗೂ ಮಾತೃಶಕ್ತಿ ದುರ್ಗವಾಹಿನಿ ಮತ್ತು ಮೊಸರು ಕುಡಿಕೆ ಸಮಿತಿ ಆಯೋಜನೆಯ ಸಂಭ್ರಮದ ಮೊಸರುಕುಡಿಕೆ ಉತ್ಸವಕ್ಕೆ ಚಾಲನೆ; ಕರಪತ್ರ ಬಿಡುಗಡೆ ಜುಲೈ 20ಕ್ಕೆ!!

  • 19 Jul 2025 05:56:16 PM


ಸುಳ್ಯ: ವಿಶ್ವ ಹಿಂದೂ ಪರಿಷತ್,ಬಜರಂಗದಳ, ದುರ್ಗವಾಹಿನಿ ಮತ್ತು ಮೊಸರುಕುಡಿಕೆ ಉತ್ಸವ ಸಮಿತಿ ಸುಳ್ಯ ಇದರ ನೇತೃತ್ವದಲ್ಲಿ ನಡೆಯಲಿರುವ ಮೊಸರುಕುಡಿಕೆ ಉತ್ಸವ ಮತ್ತು ಶೋಭಾಯಾತ್ರೆ ಗೆ ಸಂಬಂಧಿಸಿದ ಕರಪತ್ರ ಬಿಡುಗಡೆ ಕಾರ್ಯಕ್ರಮವು ಜುಲೈ 20 ರಂದು ಬೆಳಗ್ಗೆ 9 ಗಂಟೆಗೆ, ಚೆನ್ನಕೇಶವ ದೇವಸ್ಥಾನ ಮುಂಭಾಗದಲ್ಲಿ ನಡೆಯಲಿದೆ.

ಆಯೋಜಕರು ಹಿಂದೂ ಬಾಂಧವರಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ಕೋರಿದ್ದಾರೆ.