ಪೆರ್ಲ : ಮಣಿಯಂಪಾರೆ ಸಮೀಪದ ಅರೆಮಂಗಿಲ ಈಶ್ವರ ನಾಯ್ಕ (85) ಶನಿವಾರ ಸ್ವಗೃಹದಲ್ಲಿ ನಿಧನರಾದರು. ಕೂಲಿ ಕಾರ್ಮಿಕರಾಗಿ
ಜನಾನುರಾಗಿಯಾಗಿದ್ದ ಇವರು ಪತ್ನಿ ರತ್ನಾ, ಮಕ್ಕಳಾದ ಬಾಲಕೃಷ್ಣ ನಾಯ್ಕ, ಗೋಪಾಲ ನಾಯ್ಕ್, ನಾರಾಯಣ ನಾಯ್ಕ್, ಗಂಗಮ್ಮ ಹಾಗೂ ಅಪಾರ ಬಂಧುಬಳಗವನ್ನಗಲಿದ್ದಾರೆ.