ಮೂಡಬಿದಿರೆಯಲ್ಲಿ ಲವ್ ಜಿಹಾದ್ ಪ್ರಕರಣ: ಜೈನ ವಿದ್ಯಾರ್ಥಿನಿಯನ್ನು ಟಾರ್ಗೆಟ್ ಮಾಡಿದ್ದ ಸಿನಾನ್!! ಬಜರಂಗದಳದ ಮಿಂಚಿನ ಕಾರ್ಯಾಚರಣೆಯಿಂದ ಬಯಲಾಯ್ತು ಲವ್ ಜಿಹಾದ್ ಕುತಂತ್ರ....

  • 28 Nov 2024 03:18:55 PM

ಮೂಡುಬಿದಿರೆ : ಅನುಮತೀಯ ಯುವಕನ ಜೊತೆ ಜೈನ ವಿದ್ಯಾರ್ಥಿನಿ ಸುತ್ತಾಟ, ಚೆಲ್ಲಾಟ ಇದು ಮೂಡುಬಿದಿರೆ ಬಜರಂಗದಳದವರ ಮಿಂಚಿನ ಕಾರ್ಯಾಚರಣೆಯಿಂದ ಬೆಳಕಿಗೆ ಬಂತು. ಇದರ ಜೊತೆಗೆ ಲವ್ ಜಿಹಾದ್ ಗೆ ಜೈನ ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಅನ್ನೋ ವಿಚಾರ ಕೂಡ ಬೆಳಕಿಗೆ ಬಂದಿದೆ ಅವರು ಎಂದು ತಿಳಿಸಿದ್ದಾರೆ.

 

ಈ ಯುವತಿಯನ್ನು ಲವ್ ಜಿಹಾದ್ ಬಲೆಗೆ ಬೀಳಿಸಲು ಸ್ಕೇಚ್ ಹಾಕಿದ್ದ ಎಂದು ತಿಳಿದು ಬಂದಿದೆ. ಈತನ ಹೆಸರು ಸೀನಾನ್. ಯುವತಿಯು ತೋಡಾರಿನಲ್ಲಿರುವ ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾಳೆ. ಆಕೆ ಮೂಡುಬಿದಿರೆ ನಗರದ ನಿವಾಸಿ ಎಂದು ಗುರುತಿಸಿದ್ದಾರೆ 

 

ಮೂಡುಬಿದಿರೆ ವಿದ್ಯಾಗಿರಿಯ ಕೆಫೆಯೊಂದರಲ್ಲಿ ಜೈನ ವಿದ್ಯಾರ್ಥಿನಿಯೊಂದಿಗೆ ಅನ್ಯಕೋಮಿನ ಯುವಕ ಚೆಲ್ಲಾಟವಾಡುತ್ತಿರುವ ಸಮಯದಲ್ಲಿ ಬಜರಂಗದಳದ ಮಿಂಚಿನ ಕಾರ್ಯಾಚರಣೆಯಿಂದ ಘಟನೆ ತಿಳಿದುಬಂದಿದೆ. ಕೂಡಲೇ ಸೀನಾನ್ ಸ್ಥಳದಿಂದ ಪರಾರಿಯಾಗಿದ್ದಾನೆಂದೂ ಇಬ್ಬರು ಕೆಫೆಯಲ್ಲಿ ಗ್ಲಾಸ್ ಅಳವಡಿಸಲಾಗಿರುವ ಸ್ಥಳದಲ್ಲಿ ಕೂತು ಮೈ-ಕೈಮುಟ್ಟಿಕೊಂಡು, ಚಕ್ಕಂದ ಮಾಡುತ್ತಿದ್ದರು ಎಂದು ಬಜರಂಗದಳ ಕಾರ್ಯಕರ್ತರು ಆರೋಪಿಸಿದ್ದಾರೆ. ಇದು ಲವ್ ಜಿಹಾದ್ ಜಾಲ ಎಂಬ ಶಂಕೆ ವ್ಯಕ್ತವಾಗಿದ್ದು, ಸಾರ್ವಜನಿಕರು ಆಕ್ರೋಷಿತರಗಿದ್ದಾರೆ. 

 

 ಸೀನಾನ್ ಒಬ್ಬ ಡ್ರಗ್ ಪೆಡ್ಲರ್ ಮತ್ತು ಇತರ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವುದಾಗಿ ತಿಳಿದು ಬಂದಿದೆ. ಅಲ್ಲದೆ ಈತ ಲವ್ ಜಿಹಾದ್ ಯತ್ನ ನಡೆಸಿದ್ದಾನೆ ಎನ್ನುವ ವಿಚಾರ ಕೂಡ ಕೇಳಿಬಂದಿದೆ. ಮುಂದಿನ ದಿನಗಳಲ್ಲಿ ಮೂಡುಬಿದಿರೆಯ *ಯುವತಿಯರೇ ಜಾಗರೂಕರಾಗಿರಿ, ತಪ್ಪಿದಲ್ಲಿ ಲವ್ ಜಿಹಾದಿಗೆ ಬಲಿಯಾಗಿ ನೀವೂ ನಿಮ್ಮ ಜೀವನ ಎರಡು ಸರ್ವನಾಶ ವಾಗಬಹುದು* ಎಂದು ಬಜರಂಗದಳ ಪ್ರಮುಖರು ಎಚ್ಚರಿಕೆ ನೀಡಿದ್ದಾರೆ.ಈಗಾಗಲೇ ಹಿಂದೂ ಸಮಾಜದ ಯುವತಿಯರು ಅನ್ಯಕೋಮಿನ ಯುವಕರ ನಾನಾ ರೀತಿಯ ಆಮೀಷಗಳಿಗೆ ಒಳಪಟ್ಟು ಲವ್ ಜಿಹಾದ್ ಎಂಬ ಜಾಲಕ್ಕೆ ಸಿಲುಕಿ, ಜೀವನ ಹಾಳು ಮಾಡಿಕೊಂಡಿರುವುದು ಪ್ರತಿದಿನ ಕೇಳುತ್ತಿರುವ ವಿಚಾರವಾಗಿದೆ. ಆದರೂ ಇತಂಹ ಜಿಗಾದ್ ಗೆ ಯುವತಿಯರು ಮತ್ತೆ ಮತ್ತೆ ತುತ್ತಾಗುತ್ತಿರುವುದು ವಿಷಾದನಿಯ ವಿಚಾರ ಎಂದು ತಿಳಿಸಿದ್ದಾರೆ.