ತಿಂಗಳಾಡಿ: ತಿಂಗಳಾಡಿ ಪೇಟೆಯಲ್ಲಿ ಎರಡು ತಂಡಗಳ ಮಧ್ಯೆ ಘರ್ಷಣೆ ಕಾಂಗ್ರೆಸ್ ಪಕ್ಷದ ರಘುನಾಥ ರೈ ಅವರ ದೂರು , ಸ್ಥಳಕ್ಕೆ ಆಗಮಿಸಿದ ಸಂಪ್ಯ ಪೊಲೀಸರು
ವೈಯಕ್ತಿಕ ವಿಚಾರಕ್ಕೆ ಆಗಿರುವ ಗಲಾಟೆ ಎಂದು ಸುದ್ದಿ ಹರಡುತ್ತಿದೆ
ಒಬ್ಬರು ಪೊಲೀಸ್ ವಶಕ್ಕೆ ಎಂದು ಸುದ್ದಿ ಕೇಳಿ ಬರುತ್ತಿದೆ