ಇಂದು ವನವಾಸಿ ಕಲ್ಯಾಣದ ಹಾವೇರಿ ಜಿಲ್ಲೆ ವತಿಯಿಂದ ಇಂದು ಪರಿಶಿಷ್ಟ ಪಂಗಡದ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ದೇಶಿಯ ಕ್ರೀಡೆಗಳನ್ನು ಆಯೋಜಿಸಲಾಗಿತ್ತು
ಈ ಸಂದರ್ಭದಲ್ಲಿ ವನವಾಸಿ ಕಲ್ಯಾಣದ
ಪೂರ್ಣವದಿಗಳಾದ ಹರೀಶ್ ಜೀ.
ಮತ್ತು ಪದ್ಮನಾಬ್ ಜೀ,
ದೀಪಣ್ಣ ಮಹೇಂದ್ರಕರ್ ಮತ್ತು ತಾಲೂಕ ಹಿಂಜಾವೇ ಸಂಯೋಜಕ ಲಿಖಿತ ಹದಲಗಿ ಮತ್ತು ಅನೇಕರು ಭಾಗವಹಿಸಿದ್ದರು.