ಕಾಸರಗೋಡು: ಬಾಂಗ್ಲಾದೇಶದ ಹಿಂದೂ ಸಮುದಾಯದ ರಕ್ಷಣೆಗೆ ಮತ್ತು ಹಿಂದು ಅಸ್ಮಿತೆಯ ಶ್ರೇಯೋಭಿವೃದ್ದಿಗಾಗಿ ಡಿಸೆಂಬರ್ 3, ಮಂಗಳವಾರ ಕಾಸರಗೋಡು ಜಿಲ್ಲೆಯ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸೋಣ.
ನಾಳೆಯ ದಿನ ಕಾಸರಗೋಡಿನ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿಯೂ ಬಂಗ್ಲಾ ಹಿಂದುಗಳಿಗಾಗಿ ಪ್ರಾರ್ಥನೆ ನಡೆಸ ಬೇಕೆಂದು ಎಲ್ಲ ಹಿಂದು ಬಾಂಧವರಲ್ಲಿ ಹಿಂದು ಕಾರ್ಯಕರ್ತರ ಸ್ವಯಂ ಪ್ರೇರಿತ ವಿನಂತಿ.
*ಲೋಕ ಸಮಸ್ತ _ ಸುಖಿನೋ ಭವಂತು*