ಈಶ್ವರ ಮಂಗಲ : ವಿಧಾನಪರಿಷತ್ ಚುನಾವಣೆ ಬಹಿಷ್ಕರಿಸಲಿದ್ದಾರೆಯೇ ????? ನೆಟ್ಟಣಿಗೆ ಮುಡ್ನೂರು 8 ಪಂಚಾಯತಿ ಸದಸ್ಯರು ????

  • 20 Oct 2024 11:47:23 PM

ಈಶ್ವರ ಮಂಗಲ: ನೆಟ್ಟಣಿಗೆ ಮೂಡ್ನೂರು ಗ್ರಾಮ ಪಂಚಾಯತ್ 8 ಸದಸ್ಯರು ವಿಧಾನ ಪರಿಷತ್ ಚುನಾವಣೆ ಬಹಿಷ್ಕರಿಸಲು ಹೊರಟಿದ್ದಾರೆ ಎಂದು ಬಲ್ಲ ಮೂಲಗಳಿಂದ ಬರುವ ಮಾಹಿತಿ!.... 

  ಇದಕ್ಕೆ ಕಾರಣ ಹಿಂದೂ ಮುಖಾರಿ ಸಮಾಜಕ್ಕೆ ಜಾತಿ ಸರ್ಟಿಫಿಕೇಟ್ ಸಿಗದ ವಿಚಾರ ಎಂದು ತಿಳಿದುಬಂದಿದೆ. 

8 ಸದಸ್ಯರು ಬಹಿಷ್ಕಾರಕ್ಕೆ ಹೊರಟಿದ್ದಾರೆ ಎಂದು ಸುದ್ದಿ ಹರಡುತ್ತಿದೆ...!!!