ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಬೊಟ್ಯಾಡಿ ಅವರು ಬಹುಮತದಿಂದ ಗೆಲ್ಲುತ್ತಾರೆ ಎಂದು ಬಿಜೆಪಿ ಕಾರ್ಯಕರ್ತರು ಇಂದು ಚುನಾವಣೆ ಮುಗಿಯುವ ಸಂದರ್ಭದಲ್ಲಿ ತಿಳಿಸಿರುವ ಅಭಿಪ್ರಾಯ..
ಕಿಶೋರ್ ಕುಮಾರ್ ಬೊಟ್ಯಾಡಿ ಪ್ರಸ್ತುತ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ . ಇದರ ಮೊದಲು ಮಾಜಿ ಯುವ ಮೋರ್ಚಾ ಕರ್ನಾಟಕ ರಾಜ್ಯ ಜವಾಬ್ದಾರಿ, ಎ ಬಿ ವಿ ಪಿ ಹಾಗೂ ಬಜರಂಗದಳದಲ್ಲಿ ಕೂಡ ಕೆಲಸವನ್ನು ಮಾಡಿರುತ್ತಾರೆ. ಇವರ ತಂದೆಯಾದ ರಾಮಣ್ಣ ಭಂಡಾರಿ ಕೂಡ ಪುತ್ತೂರಿನಲ್ಲಿ ಆರ್ ಎಸ್ ಎಸ್ ಗೋಸ್ಕರ ಕೆಲಸ ಮಾಡಿರುತ್ತಾರೆ ...
ದಕ್ಷಿಣ ಕನ್ನಡ ಬಿಜೆಪಿಯ ಭದ್ರಕೋಟೆ ಎಂದು ಬಿಜೆಪಿ
ಕಾರ್ಯಕರ್ತರ ಹೇಳಿಕೆ...
ಈ ಚುನಾವಣೆ ಮಾಜಿ ವಿಧಾನ ಪರಿಷತ್ ಸದಸ್ಯರಾಗಿರುವ ಕೋಟ ಶ್ರೀನಿವಾಸ್ ಪೂಜಾರಿ ಲೋಕಸಭಾ ಸದಸ್ಯ ಆಗಿದ್ದ ನಂತರ ನಡೆಯುತ್ತಿರುವ ಉಪಚುನಾವಣೆ.ಈ ಚುನಾವಣೆಯಲ್ಲಿ ಒಟ್ಟು 6,000 ಚಿಲ್ಲರೆ ಮತಗಳಿದ್ದು ಅದರಲ್ಲಿ 3800 ಮತಗಳು ಬಿಜೆಪಿ ಕಡೆಗೆ ಸುನಿಶ್ಚಿತ ಹಾಗೂ ಕಾಂಗ್ರೆಸ್ ಕೇವಲ 1700 ಮತಕ್ಕೆ ಸೀಮಿತ ಎಂದು ಬಿಜೆಪಿ ಕಾರ್ಯಕರ್ತರ ಸ್ಪೋಟಕ ಹೇಳಿಕೆ!!!....ಬಿಜೆಪಿಯ ಪ್ರಯೋಗ ಶಾಲೆ ಆಗಿರುವ ಕರಾವಳಿ ಈ ಬಾರಿ ಕೂಡ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕಡೆಗೆಂದು ಸೂತ್ರಗಲ್ಲು!!.