ಮೂರ್ಜೆ: ಡಿಸೆಂಬರ್ 28ಕ್ಕೆ 20ನೇ ವರ್ಷದ ಶನೈಶ್ಚರ ಪೂಜಾ ಮಹೋತ್ಸವದ ಸಡಗರ!!!

  • 07 Dec 2024 04:58:22 PM

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪಿಲಾತಬೆಟ್ಟು ಮಂಡಲದ ಮೂರ್ಜೆ ಅಶ್ವತ್ಥ ಕಟ್ಟೆಯಲ್ಲಿ, ಡಿಸೆಂಬರ್ 28, ಶನಿವಾರದಂದು, 20 ನೇ ವರ್ಷದ ಸಾಮೂಹಿಕ ಶ್ರೀ ಶನೈಶ್ಚರ ಪೂಜೆ ವಿಜೃಂಭಣೆಯಿಂದ ನೆರವೇರಲಿದೆ. ಪೂಜಾ ಸಮಿತಿ ಮತ್ತು ಹಿಂದೂ ಜಾಗರಣ ವೇದಿಕೆಯ ಆಶ್ರಯದಲ್ಲಿ ಈ ಧಾರ್ಮಿಕ ಮಹೋತ್ಸವನ್ನು ಆಯೋಜಿಸಲಾಗಿದೆ. ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮವು ಪ್ರರಂಭವಾಗಲಿದೆ.

 

ಈ ವಿಶೇಷ ಸಂದರ್ಭದಲ್ಲಿ, ಸಾಮೂಹಿಕ ಶ್ರೀ ಶನೈಶ್ಚರ ಪೂಜಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಎಲ್ಲ ಭಕ್ತಾದಿಗಳನ್ನು ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗುವಂತೆ ಆಹ್ವಾನಿಸಿದ್ದಾರೆ