ಉಪ್ಪಳ : ಉಪ್ಪಳ ಕೈಕಂಬ ಎರಡು ತಂಡಗಳ ಮಧ್ಯೆ ತೀವ್ರಘರ್ಷಣೆ ...!!
ಎರಡು ಗುಂಪು ಅನ್ಯಮತಿಯ ಸಮಾಜಕ್ಕೆ ಸೇರಿರುವುದು ಎಂದು ಸುದ್ದಿ ....
ಸಾಮಾಜಿಕ ಜಾಲತಾಣ ದಲ್ಲಿ ಕಮೆಂಟ್ ವಿಚಾರವಾಗಿ 100 ವಿದ್ಯಾರ್ಥಿಗಳ ಮಧ್ಯೆ ಆಗಿರುವ ಗಲಾಟೆ...ಬಾಂಗ್ಲಾ ಮಾಡಲ್ ಗಲಾಟೆ ಎಂದ ಸ್ಥಳೀಯರು.....
ಅತ್ಯಂತ ಸರಳ ವಿಷಯಕ್ಕೆ ಈ ಜಗಳ ಆಗಿರುತ್ತದೆ...ಎರಡು ದಿನಗಳ ಹಿಂದೆ ಆಗಿರುವ ಘಟನೆ ಈಗ ಬಯಲಿಗೆ ಬರುತ್ತಿದೆ..!!