ಪುತ್ತೂರು : ಭೂಮಿ ಪೂಜೆ ಸಂದರ್ಭದಲ್ಲಿ ಆಗಮಿಸಿದ ಅರುಣ್ ಕುಮಾರ್ ಪುತ್ತಿಲ ಇವರನ್ನು ಕಾರ್ ನಿಂದ ಕೆಳಗೆ ಇಳಿಯಬಾರದೆಂದು ಮಾತಿನ ಚಕಮಕಿ ಹಾಗೂ ಗೊಂದಲದ ವಾತಾವರಣ ಕೆಲವು ಹಿಂದೂ ಸಂಘಟನೆಯ ಕಾರ್ಯಕರ್ತರಿಂದ ಸೃಷ್ಟಿಯಾಯಿತು
ವಿಶ್ವ ಹಿಂದೂ ಪರಿಷತ್ ಬಜರಂಗದಳ ಪ್ರಮುಖ ಜವಾಬ್ದಾರಿ ಇರುವ ಜಯಂತ್, ಶ್ರೀಧರ್, ಜಿತೇಶ್ ಹಾಗು ಪ್ರವೀಣ್ ಮತ್ತು ಹಿಂದೂ ಜಾಗರಣ ವೇದಿಕೆ ಜವಾಬ್ದಾರಿ ಇರುವ ದಿನೇಶ್ ಪಂಜಿಗ ಅವರು ಈ ವಾಗ್ವಾದದಲ್ಲಿ ಇದ್ದರು ಎಂದ ಸಾಕ್ಷಿಗಳು
ಪುತ್ತಿಲರ ಪರವಾಗಿ ಬಂದ ಅನಿಲ್ ತೆಂಕಿಲ ಮತ್ತು ಈ ಕಾರ್ಯಕರ್ತರ ಮಧ್ಯೆ ಮಾರಮಾರಿ ಆಗಿದೆ ಎಂದು ಕೂಡ ಸುದ್ದಿ ಹರಡುತ್ತಿದೆ
ಹಿಂದೂ ಸಂಘಟನೆಯ ಮಧ್ಯೆ ಈ ಸ್ಪೋಟಕ ವಿಭಜನೆ ಸಮಾಜಕ್ಕೆ ಹಾನಿ ಎಂದು ಸಾಮಾನ್ಯ ಹಿಂದುಗಳ ಮಾತು ವಿಧಾನಸಭಾ ಚುನಾವಣೆ ನಂತರ ಹಿಂದೂ ಶಕ್ತಿಗಳ ವಿಭಜನೆ. ಸಮಾಜದ ಹಿತದೃಷ್ಟಿಗಾಗಿ ಈ ಹಿಂದೂ ಶಕ್ತಿಗಳು ಜೊತೆಗೆ ಬರಬೇಕೆಂದು ಕಾರ್ಯಕರ್ತರ ಬೇಡಿಕೆ