ದರ್ಬೆ ಸರ್ಕಲ್ ಹತ್ತಿರ ಮಾರಮಾರಿ ಪ್ರಕರಣ ದೂರು ದಾಖಲು ಆದ ನಂತರ ಭಾರತೀಯ ಜನ ಹಿತ ಪರಿವಾರದ ರಾಜಾರಾಮ್ ಭಟ್ ಅವರ ಸ್ಪಷ್ಟೀಕರಣ

  • 16 Dec 2024 10:37:06 PM

ಪುತ್ತೂರು : ಮಧ್ಯಕ್ಕಾಗಿ ಮಾರಾಮಾರಿ ನಡೆದಿದೆ ಎಂದು ತಾರೀಕು ಹದಿನಾಲ್ಕು ಡಿಸೆಂಬರ್ 2024ರಂದು

 

ನಡೆದ ಘಟನೆಯ ದೂರನ್ನು ನಿರಾಳ ರೆಸ್ಟೋರೆಂಟ್ ಸಿಬ್ಬಂದಿ ದಾಖಲಿಸಿರುವ ವಿಷಯದಲ್ಲಿ ರಾಜಾರಾಮ್ ಭಟ್ ಅವರ ಸ್ಪಷ್ಟೀಕರಣ ಹೀಗೆ ಇದೆ ನೋಡಿ.... 

 

ನಿರಾಳ ರೆಸ್ಟೋರೆಂಟ್ ಗೆ ನಮ್ಮ ಹುಡುಗರ ಜೊತೆಗೆ ಹೋಗಿರುವುದು ಸತ್ಯ,

 

ಆದರೆ ಪನೀರ್ ಬಿರಿಯಾನಿಗೆ ಆರ್ಡರ್ ಮಾಡಿದ ನಮಗೆ ದೊರಕಿದ್ದು ಚಿಕನ್ ಬಿರಿಯಾನಿ ಆದಕಾರಣ ನಮಗೆ ಹಾಗೂ ನಿರಾಳ ರೆಸ್ಟೋರೆಂಟ್ ಸಿಬ್ಬಂದಿಗೆ ಮಾತಿನ ಚಕಮಕಿ ಆಗಿರುವುದು ಸತ್ಯದ ವಿಷಯ..

 

ಹೊಡೆದಾಟ ನಡೆದಿಲ್ಲ ಎಂದು ಸ್ಪಷ್ಟನೆಯನ್ನು ನೀಡುತ್ತೇನೆ...

 

ಮಧ್ಯಕ್ಕಾಗಿ ಹೊಡೆದಾಟ ಎಂಬುದು ನೂರಕ್ಕೆ ನೂರು ಸುಳ್ಳು ಬೇಕಾದರೆ ಸಿಸಿಟಿವಿ ಫೂಟೇಜ್ ನೋಡಬಹುದು..

 

ಅದೇ ರೀತಿ ಹಿಂಬಾಲಿಸಿ ಹೋಗಿ ನಾವು ಜಗದೀಶ್ ರೈ ಅವರಿಗೆ ಹೊಡೆದದ್ದು ಎಂದು ಹೇಳುವುದು ಸುಳ್ಳು....

 

ಕಾಣದ ಕೈಗಳು ಇದರ ಹಿಂದೆ ಚಾಲನೆ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ....

 

ತೇಜೋವಧೆ ಮಾಡಲು ಮಾಡಿರುವ ಸುಳ್ಳು ಕೇಸ್ ಎಂದು ಕೂಡ ಹೇಳಿದ್ದಾರೆ....

 

ಹಾಗೂ ಮಹಾಲಿಂಗೇಶ್ವರ ಪುತ್ತೂರಿನ ಘಟನೆಯನ್ನು ವೀಕ್ಷಿಸುತ್ತಾರೆ ,

 

ಮಧ್ಯ ಪ್ರಿಯ ನಾನು ಅಲ್ಲ ನನ್ನ ಹೇಳಿಕೆ ಬೆಳವಣಿಗೆಯನ್ನು ನೋಡಲು ಆಗದ ಕೆಲವರ ಹುನ್ನಾರ ಎಂದು ತಿಳಿಸಿದ್ದಾರೆ ....

 

ವಿಷಯದ ಬಗ್ಗೆ ದೂರು ಪುತ್ತೂರಿನ ನಗರ ಠಾಣೆಯಲ್ಲಿ ದಾಖಲಾಗಿದ್ದು ಇದರ ಬಗ್ಗೆ ತನಿಖೆ ನಡೆಯುತ್ತಿದೆ ತನಿಖೆಗೆ ನನ್ನ ಸಂಪೂರ್ಣ ಸಹಕಾರ ಇದೆ ಎಂದು ಕೂಡ ರಾಜಾರಾಮ ಭಟ್ ಇವರು ಹೇಳಿದ್ದಾರೆ