ಕೇರಳದ ವಾಹನ ಸವಾರರೇ ಜಾಗೃತ ವಹಿಸಿ. ಇವತ್ತಿನಿಂದ ಕೇರಳದ ಎಲ್ಲಾ AI ಕ್ಯಾಮೆರಾಗಳು ಕಾರ್ಯಾಚರಿಸಲಿದೆ.
ಈ ಕ್ಯಾಮೆರಾಗಳು 24/7 ಕಾರ್ಯನಿರ್ವಹಿಸುತ್ತಿದ್ದು,
ಟ್ರಾಫಿಕ್ ನಿಯಮ ಉಲ್ಲಂಘನೆಗಳನ್ನು ಪತ್ತೆಮಾಡಿ ದಂಡ ವಿಧಿಸುತ್ತಿವೆ.
ನಿಮಗೇನಾದರು ದಂಡ ಪಾವತಿಸಲು ಬಾಕಿ ಇದ್ದಲ್ಲಿ ದಂಡವಿರುವುದನ್ನು ಪರಿಶೀಲಿಸಲು M Parivahan
ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನಲ್ಲಿ ತಮ್ಮ ವಾಹನ ನೋಂದಣಿ ಸಂಖ್ಯೆಯನ್ನು ಬಳಸಿ ಪರಿಶೀಲಿಸಬಹುದು.
ನಿಯಮ ಪಾಲನೆ ಕಡ್ಡಾಯ:
ಹೆಲ್ಮೆಟ್ ಧರಿಸುವುದು
ಸೀಟ್ ಬೆಲ್ಟ್ ಕಟ್ಟಿಕೊಳ್ಳುವುದು
ವೇಗ ನಿಯಂತ್ರಣ ಪಾಲಿಸುವುದು
ಟ್ರಿಪಲ್ ರೈಡ್ ನಿಷೇಧ
ನಿಯಮ ಉಲ್ಲಂಘನೆ ಮಾಡಿದಲ್ಲಿ ಭಾರಿ ದಂಡ ವಿಧಿಸಲಾಗುವುದು.
AI ಕ್ಯಾಮೆರಾಗಳು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ, ಟ್ರಾಫಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರಿ.
ನಿಮ್ಮ ಸುರಕ್ಷತೆ ಹಾಗೂ ಸಹಜ ಓಡಾಟವನ್ನು ಖಚಿತಪಡಿಸಿಕೊಳ್ಳಿ
Stay Safe, Stay Smart – AI is Watching Your Every Move!