ಕನ್ಯಾನ ವಿಟ್ಲ ರಾಜ್ಯ ಹೆದ್ದಾರಿಯಲ್ಲಿ ಸಾರ್ವಜನಿಕರಿಗೆ ಓಡಾಡಲು ಕಷ್ಟಕರ ಪರಿಸ್ಥಿತಿ ಎದುರಾಗಿತ್ತು
ದಿನಾಂಕ 23-10-2024 ರಂದು ಕನ್ಯಾನ ವಿಟ್ಲ ರಸ್ತೆಯಲ್ಲಿದ್ದ ಹೊಂಡಗಳನ್ನು ಆಟೋ ಚಾಲಕರು ರಾಮಣ್ಣ ನಂದರಬೆಟ್ಟು ಇವರ ನೇತೃತ್ವದಲ್ಲಿ ಕನ್ಯಾನ ದ್ವಾರ ಆಟೋ ಚಾಲಕರು ಹಾಗೂ ವಿಜಯ ತಂಡದ ಸದಸ್ಯರು ಜಲ್ಲಿ ಹಾಕುವ ಮೂಲಕ ಮಾರಣಾಂತಿಕ ಹೊಂಡಗಳನ್ನು ಸರಿ ಮಾಡಿದರು
ಇದರಿಂದಾಗಿ ಜನರಿಗೆ ಅನುಕೂಲಕರ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.