ಪುತ್ತೂರು : ಇಂದಿನ ಘಟನೆ ಕಾಂಗ್ರೆಸ್ ಶಾಸಕರು ಅಶೋಕ್ ಕುಮಾರ್ ರೈ ಹಾಗೂ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರಿಗೆ ಎಂಟ್ರಿ ಹಿಂದು ಮುಖಂಡರು ಅರುಣ್ ಕುಮಾರ್ ಪುತ್ತಿಲರಿಗೆ ವಿರೋಧ ಇದು ಯಾವ ನ್ಯಾಯ ಸರ್ ಎಂದು ಪುತ್ತೂರಿನ ಹಿಂದೂ ಜನತೆ ಫೋಟೋ ವೈರಲ್

  • 23 Oct 2024 09:12:45 PM

ಪುತ್ತೂರು : ಬಿಜೆಪಿ ಟಿಕೆಟ್ ಅಲ್ಲಿ ಎಂ ಎಲ್ ಎ ಚುನಾವಣೆ ಗೆದ್ದು ಶಾಸಕಿ ಆಗಿ ನಂತರ ಬಿಜೆಪಿ ಗೆ ವಿರುದ್ಧವಾಗಿ ಸ್ವಂತಂತ್ರ ಅಭ್ಯರ್ಥಿಯಾಗಿ ಚುನಾವಣೆ ನಿಂತಿರುವ - ಮಾಜಿ ಎಂ ಎಲ್ ಎ.ಶ್ರೀ ಶಕುಂತಲಾ ಶೆಟ್ಟಿ . ಅವರಿಗೆ ಇಂದಿನ ವಿಶ್ವ ಹಿಂದೂ ಪರಿಷದ್ ಬಜರಂಗದಳ ಇದರ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಪ್ರವೇಶ.

 

ಬಿಜೆಪಿಯಲ್ಲಿ ತೊಡಗಿ ಮತ್ತೆ ಪಕ್ಷಾoತರ ಮಾಡಿ ಪುತ್ತೂರು ಶಾಸಕರು ಆಗಿರುವ ಶ್ರೀ ಅಶೋಕ್ ಕುಮಾರ್ ರೈ ಅವರಿಗೆ ಪ್ರವೇಶ.

 

 

ಆದರೆ ಹಿಂದೂ ಸಂಘಟನೆಯ ಹೋರಾಟಗಳಲ್ಲಿ ಭಾಗಿಯಾಗಿ ಕೊನೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆ ಬಿಜೆಪಿ ವಿರುದ್ಧವಾಗಿ ನಿಂತು ... ಚುನಾವಣೆ ನಂತರ ಪಕ್ಷಾoತರ ಮಾಡದೇ ... ಹಿಂದೂ ಸಂಘಟನೆಗೋಸ್ಕರ ಕೆಲಸ ಮಾಡಿ .ಬಿಜೆಪಿಯಲ್ಲಿ ಪುತ್ತಿಲ ಪರಿವಾರ ವಿಲೀನಮಾಡಿದ ಅರುಣ್ ಕುಮಾರ್ ಪುತ್ತಿಲ ಅವರಿಗೆ ಪ್ರವೇಶ ವಿರೋಧ...

 

ಪವಿತ್ರ ಸಂಘಟನೆ ಆಗಿರುವ ವಿಶ್ವ ಹಿಂದೂ ಪರಿಷದ್ ಭಜರಂಗದಳ , ಅಯೋಧ್ಯೆಯಲ್ಲಿ ಶ್ರೀ ರಾಮ ದೇವರನ್ನು ಮರಳಿ ಪ್ರತಿಷ್ಠಾಪನೆ ಮಾಡಿದ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರುವ ಸಂಘಟನೆ ... ಇದರ ಕಾರ್ಯಕ್ರಮದಲ್ಲಿ ನಡೆದ ಘಟನೆ ಸರಿ ಅಲ್ಲ ಎಂದು ಪುತ್ತೂರಿನ ಜನತೆ ... 

 

ಅಲ್ಪ ಸಂಖ್ಯಾತರ ಮತದೊಂದಿಗೆ ಬಹು ಸಂಖ್ಯಾತರ ಮತಗಳನ್ನು ಪಡೆದ ಕಾಂಗ್ರೆಸ್ ಪಕ್ಷದ ನಾಯಕರಿಗೆ ಪ್ರವೇಶ ಸಾಧ್ಯವಾದರೆ ಹಿಂದೂ ನಾಯಕನಿಗೇಕೆ ಪ್ರವೇಶ ವಿರೋಧ ... ಫೋಟೋ ವೈರಲ್ ಆಗ್ತಿದೆ.