ಮದರಸ ಶಿಕ್ಷಣ ಕೇಂದ್ರ, ಅಲ್ಲಿ ಉತ್ತಮ ವಿಚಾರಗಳನ್ನು, ದೇಶಪ್ರೇಮವನ್ನು ಮಾತ್ರ ಕಲಿಸಲಾಗುತ್ತದೆ ಎಂದು ದೇಶದ್ರೋಹಿಗಳ ಪರ ಬ್ಯಾಟ್ ಬೀಸುತ್ತಿದ್ದ ಸೋ ಕಾಲ್ಡ್ ದೇಶ ಪ್ರೇಮಿಗಳ ಕಪಾಳಕ್ಕೆ ಹೊಡೆದಂತ ಶಾಕಿಂಗ್ ಸುದ್ದಿಯೊಂದನ್ನ ಇದೀಗ ಎನ್ಐಎ(ರಾಷ್ಟೀಯ ತನಿಖಾ ದಳ) ಬಯಲಿಗೆಳೆದಿದೆ.
ಈ ವಿಚಾರವನ್ನು ಕೇಳಿದ್ರೆ ಒಂದು ಕ್ಷಣ ಮೈ ನಡುಗುತ್ತೆ. ಹಾಗಿದ್ರೇ ಏನಿದು ಶಾಕಿಂಗ್ ಸುದ್ದಿ ಅಂತೀರಾ? ಈ ಸ್ಟೋರಿ ಓದಿ.
ಮದರಸಾಗಳಲ್ಲಿ ದೇಶದ್ರೋಹಕ್ಕೆ ತರಭೇತಿ?
ಹೌದು ನೀವು ಓದಿದ್ದು ಸರಿಯಾಗಿದೆ! ಮದರಸಾಗಳಲ್ಲಿ ದೇಶದ್ರೋಹಿ ಕೃತ್ಯ ನಡೆಸಲು ತರಭೇತಿ ನೀಡಲಾಗಿತ್ತಿದೆ ಎನ್ನುವ ಶಾಕಿಂಗ್ ಸತ್ಯವನ್ನು ಇದೀಗ ಎನ್ಐಎ ಬಯಲಿಗೆಳೆದಿದೆ.
ಉತ್ತರ ಪ್ರದೇಶದ ಝಾನ್ಸಿ ಹಾಗೂ ಕಾನ್ಪುರದ ಕೆಲವು ಮದರಸಾಗಳಲ್ಲಿ ರೈಲು ಹಳಿ ತಪ್ಪಿಸಲು ತರಭೇತಿ ನೀಡಲಾಗುತ್ತಿರುವ ಆಘಾತಕಾರಿ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಇತ್ತೀಚಿನ ದಿನಗಳಲ್ಲಿ ದೇಶದ ಕೆಲವು ರೈಲ್ವೇ ಹಳಿಗಳ ಮೇಲೆ ಗ್ಯಾಸ್ ಸಿಲಿಂಡರ್, ಮರದ ದಿಮ್ಮಿಗಳನ್ನಿಟ್ಟು ಹಳಿತಪ್ಪಿಸಿದ ಪ್ರಕರಣಗಳ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಮದರಸಾದ ಗುಟ್ಟು ರಟ್ಟಾಗಿದೆ.
ಎನ್ಐಎ ತನಿಖೆಯಲ್ಲಿ ಶಾಕಿಂಗ್ ಸತ್ಯ ಬಯಲು!
ದೇಶದ ಕೆಲವು ರೈಲ್ವೇ ಹಳಿಗಳಲ್ಲಿ ಕೃತ್ಯಗಳು ಬೆಳಕಿಗೆ ಬಂದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಎನ್ಐಎ ಹಾಗೂ ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ
ಈ ಬಗ್ಗೆ ತನಿಖೆ ನಡೆಸಿದ ಬಳಿಕ ಝಾನ್ಸಿ ಹಾಗೂ ಕಾನ್ಪುರದ ಮದರಸಾಗಳಲ್ಲಿ ಯುವಕರಿಗೆ ರೈಲು ಹಳಿ ತಪ್ಪಿಸುವ ಬಗ್ಗೆ ತರಭೇತಿ ನೀಡುತ್ತಿರುವ ವಿಚಾರ ಬಯಲಾಗಿದೆ.
ಸದ್ಯ, ಈ ಬಗ್ಗೆ ಕೂಲಂಕಷವಾದ ತನಿಖೆನಡೆಯುತ್ತಿದ್ದು, ತಪ್ಪಿತಸ್ಥರನ್ನು ಜೈಲಿಗಟ್ಟುವ ಸಾಧ್ಯತೆ ಇದೆ.