ಜೀವ ರಕ್ಷಣೆಗಾಗಿ ತುರ್ತು ರಕ್ತದ ಕೋರಿಕೆ – 50 ಯುನಿಟ್‌ಗಳು ಅಗತ್ಯವಿದೆ! ಸಂಪರ್ಕಿಸಿ: 94491 75149

  • 20 Dec 2024 12:10:48 PM


ರೋಗಿಯ ಹೆಸರು: ಅನುಸೂಯ

ಚಿಕಿತ್ಸಾಲಯ: ಕೆ.ಎಸ್. ಹೆಗ್ಡೆ ಆಸ್ಪತ್ರೆ, ರಕ್ತ ಬ್ಯಾಂಕ್

ಸಂಪರ್ಕ ಸಂಖ್ಯೆ: 94491 75149

ಕಾಲಾವಧಿ: 19-12-2024 ರಿಂದ 24-12-2024

ರೋಗ: ಜಿ.ಪಿ. ಸಿಂಡ್ರೋಮ್

ಚಿಕಿತ್ಸೆ: ಪ್ಲಾಸ್ಮಾ ಥೆರಪಿ (ಒಟ್ಟು ಕೋರ್ಸ್: 5 × 10 = 50)

 

ಅನುಸೂಯ ಅವರುಜಿ ಪಿ ಸಿಂಡ್ರೋಮ್ ಎಂಬ ಗಂಭೀರ ಖಾಯಿಲೆ ಇಂದ ಬಳಲುತ್ತಿದ್ದು , ಚಿಕಿತ್ಸೆಗಾಗಿ ತಕ್ಷಣವೇ 50 ಯುನಿಟ್‌ ಯಾವುದೇ ರಕ್ತದ ಗುಂಪು ಅಗತ್ಯವಿದೆ.

 

 

ದಯವಿಟ್ಟು ಈ ಕೋರಿಕೆಯನ್ನು ಪ್ರಚಾರ ಮಾಡಿ ಮತ್ತು ಸಹಾಯ ಮಾಡಿ.

 

*ನೀವು ಸಹಾಯ ಮಾಡಲು ಇಚ್ಛಿಸಿರುವುದಾದರೆ, ದಯವಿಟ್ಟು ಮೇಲ್ಕಾಣಿಸಿದ ಸಂಖ್ಯೆಯನ್ನು ಸಂಪರ್ಕಿಸಿ.*

*ನಿಮ್ಮ ಒಂದು ರಕ್ತದಾನ, ಜೀವ ಉಳಿಸಲು ಕಾರಣವಾಗಬಹುದು.*