ಪುತ್ತೂರು ವಿಶ್ವ ಹಿಂದೂ ಪರಿಷತ್ ಬಜರಂಗದಳ ಇದರ ನೂತನ ಕಾರ್ಯಾಲಯ ನಿರ್ಮಾಣದ ಭಾಗವಾಗಿ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಆಗಿರುವ ಘಟನೆ ಬಗ್ಗೆ ಮುಖಂಡರ ಸ್ಪಷ್ಟನೆ
ಹಿಂದು ಮುಖಂಡರು ಹಾಗೂ ಧಾರ್ಮಿಕ ದತ್ತು ಇಲಾಖೆಯ ಮಾಜಿ ಸದಸ್ಯ ಆಗಿರುವ ಶ್ರೀ ಮುರಳಿ ಕೃಷ್ಣ ಹಸಂತಡ್ಕ ಅವರು ಕೊಟ್ಟ ಹೇಳಿಕೆ .ಹಿಂದೂ ಸಮಾಜ ಮುಂದೆ ಬರಬೇಕು ಹಾಗೂ ಹಿಂದೂ ಸಂಘಟನೆಗಳು ಜಾತ್ಯತೀತ ಸಂಘಟನೆ. ಹಿರಿಯರ ಮಾರ್ಗದರ್ಶನದ ಮೇರೆಗೆ ಸಂಘದ ಚೌಕಟ್ಟಿನಲ್ಲಿ ನಡೆಯುತ್ತಿರುವ ಸಂಘಟನೆ ವಿಶ್ವ ಹಿಂದೂ ಪರಿಷತ್ ಬಜರಂಗದಳ. ಹಿಂದೂ ಸಮಾಜದ ಒಗ್ಗಟ್ಟು ಉದ್ದೇಶ ಸಂಘಟನೆ ಉದ್ದೇಶ ಹಿಂದುತ್ವ ಎಂದು ತಿಳಿಸಿದರು.
ಪುತ್ತೂರಿನ ಹಿಂದುಗಳು ಒಗ್ಗಟ್ಟಲ್ಲಿ ಇದ್ದೇವೆ ಎಂದು ತಿಳಿಸಿದರು.