ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಇದಕ್ಕೆ ನಾಮಪತ್ರ ಸಲ್ಲಿಸಿದ ರೈತ ಬಂಧು ಸಹಕಾರಿ ವೇದಿಕೆ
ದಿನಾಂಕ 05-01-2025 ರಂದು ನಡೆಯುವ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗೆ ಈ ದಿನ ರೈತ ಬಂಧು ಸಹಕಾರಿ ವೇದಿಕೆಯಿಂದ ನಾಮಪತ್ರ ಸಲ್ಲಿಸಿದರು
ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಕೂಡ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ
ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆಯ ದಿನವಾಗಿರುತ್ತದೆ
ಈ ಬಾರಿ ರೈತ ಬಂಧು ಸಹಕಾರಿ ವೇದಿಕೆಯ ಹೊಸ ಮುಖದ ಅಭ್ಯರ್ಥಿಗಳ ಪರವಾಗಿ ಮತದಾರರ ಒಲವು ಇದೆ ಎಂದು ಸಾರ್ವಜನಿಕ ವಲಯಗಳಲ್ಲಿ ಮಾತುಗಳು ಕೇಳಿಬರುತ್ತಿವೆ
ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು
ರಾಜೇಂದ್ರ ಪ್ರಸಾದ್ ರೈ ಮೇನಾಲ
ತೇಜಸ್ವಿನಿ ನವೀನ್ ಕುಕ್ಕುಡೇಲ್
ಮಲ್ಲ ಮೇನಾಲ
ಮೀನಾಕ್ಷಿ ಪುಳಿಮಾರಡ್ಕ
ಕುಶಾಲಪ್ಪ ಗೌಡ ಮಡ್ಯಲಮಜಲು
ನಾರಾಯಣ ನಾಯ್ಕ ಮೇನಾಲ
ಶರತ್ ರೈ ನೆಲ್ಲಿತ್ತಡ್ಕ
ಹರೀಶ್ ಕುಂಜತ್ತಾಯ ಕಾವು
ಅನಂತ ಕೃಷ್ಣ ನಾಯಕ್ ಮುಂಡಕೊಚ್ಚಿ
ಚಿದಾನಂದ ಆಚಾರ್
ಸಸ್ಪೇಟಿ
ಶಿವನಾರಾಯಣ ಭಟ್ ಬರೆಕೆರೆ
ನಾರಾಯಣ ಶರ್ಮಾ ಬರೆಕೆರೆ
ಬಾಲ ಮುರಳಿ
ಸಸ್ಪೇಟಿ
ಮಹೇಶ್ ಭಟ್ಟ ನನ್ಯ