ಬಂಟ್ವಾಳ : 2025 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ತಾ/ 30/12/2024 ಸೋಮವಾರ ಸಂಜೆ 7 ಗಂಟೆಗೆ ಕೆಂಪುಗುಡ್ಡೆ ಶ್ರೀ ಮಣಿಕಂಠ ಸೇವಾ ಸಮಿತಿಯ ಶಿಬಿರದಲ್ಲಿ ನಡೆಯಿತು.
ಅಧ್ಯಕ್ಷರಾಗಿ - ಶ್ರೀ ಜಿತೇಂದ್ರ ಚೌಹಾಣ್
ಪ್ರಧಾನ ಕಾರ್ಯದರ್ಶಿ ಯಾಗಿ - ಲೋಕೇಶ್ ಕೆ
ಉಪಾಧ್ಯಕ್ಷರಾಗಿ - ಗಣೇಶ್ ಸಾರಿಗೆ, ರವಿರಾಜ್, ಗಣೇಶ್ ಬಡಾಜೆ,
ಕಾರ್ಯದರ್ಶಿಗಳಾಗಿ - ಪ್ರವೀಣ್ ಮುಳ್ಳಗುಡ್ಡೆ, ಕಿಶೋರ್ ಕೆ, ಸದಾ ಕುಪ್ರಾಡಿ, ಮಧುಸೂದನ್ ಕೆ,
ಸಂಘಟನಾ ಕಾರ್ಯದರ್ಶಿಯಾಗಿ ಚೇತನ್ ಬಡಾಜೆ
ಜೊತೆ ಕಾರ್ಯದರ್ಶಿಗಳಾಗಿ ಯೋಗೀಶ್, ಗಣೇಶ್ ಕೆ, ನವೀನ್ ಕೆ,
ಪ್ರಚಾರ ಪ್ರಮುಖರಾಗಿ - ಚಂದ್ರಹಾಸ ಬಡಾಜೆ, ರವಿ ಸಾರಿಗೆ, ಪದ್ಮ ಬಡಾಜೆ
ಇವರನ್ನು ಸ್ಥಾಪಕ ಅಧ್ಯಕ್ಷರಾದ ಪ್ರಶಾಂತ್ ಕೆಂಪುಗುಡ್ಡೆ, ಗೌರವ ಅಧ್ಯಕ್ಷರಾದ ದೇವದಾಸ್, ವಿಶ್ವನಾಥ ಕೆ ಇವರುಗಳ ಉಪಸ್ಥಿತಿಯಲ್ಲಿ ನೇಮಕ ಮಾಡಲಾಗಿದೆ