ಮಂಗಳೂರು : ಖಾಸಗಿ ಕಾರ್ಯಕ್ರಮ ಒಂದರಲ್ಲಿ ಹಿಂದುಗಳು ಹೇಗಿರಬೇಕು, ನಮ್ಮ ತನವನ್ನು ಉಳಿಸಿಕೊಳ್ಳಲು ನಾವೇನು ಮಾಡಬೇಕು ಎಂಬುದನ್ನು ವೇದಿಕೆ ಯೊಂದರಲ್ಲಿ ಮಾತನ್ನಾಡಿದರು ಎಂಬ ಕಾರಣಕ್ಕೆ ಮಂಗಳೂರು ಪೊಲೀಸರು ಜಾಮೀನು ರಹಿತ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದರು, ನಂತರದ ದಿನಗಳಲ್ಲಿ ಹಿಂದು ಜಾಗರಣ ವೇದಿಕೆ, ವಿಶ್ವ ಹಿಂದು ಪರಿಷತ್ ಪತ್ರಿಕಾಗೋಷ್ಠಿ ನಡೆಸಿ ಖಂಡಿಸಿತು,ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಂಗಳೂರಿನ ಜಿಲ್ಲಾ ನ್ಯಾಯಾಲಯ ಅರುಣ್ ಉಳ್ಳಾಲ್ ರವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ, ಈ ಪ್ರಕರಣ ವನ್ನೂ ಹಿಂದು ಜಾಗರಣ ವೇದಿಕೆಯ ಪ್ರಾಂತ ನ್ಯಾಯ ಜಾಗರಣ ಸಂಯೋಜಕರಾದ ಶ್ರೀ ಕಿಶೋರ್ ಕುಮಾರ್ ವಾದಿಸಿದ್ದರು,
ಡಾ/ಅರುಣ್ ಉಳ್ಳಾಲ್ ರವರಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ
- 26 Oct 2024 06:12:32 PM

