ಚಿಕಿತ್ಸೆಗೆ ದಾನಿಗಳ ನೆರವು ಬೇಡಿಕೆ!!

  • 13 Jan 2025 10:09:36 PM

ಗೇರುಕಟ್ಟೆ: ಪುರಂದರರವರ ಪತ್ನಿ ಪೂಜಾ ಅವರಿಗೆ ತಲೆಯಲ್ಲಿ ನರದ ಸಮಸ್ಯೆ ತಲೆದೋರಿದ್ದು, ಅವರಿಗೆ ತಾಲೂಕಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ರೋಗ ಉಲ್ಬಣಿಸಿದಾಗ ಮಂಗಳೂರಿನಲ್ಲಿ MRI ಸ್ಕ್ಯಾನ್ ಮಾಡಿ ನೋಡಿದಾಗ ತಲೆಯೊಳಗೆ ರಕ್ತ ಹೆಪ್ಪುಗಟ್ಟಿ, ತಕ್ಷಣವೆ ಆಪರೇಶನ್ ಮಾಡಬೇಕೆಂದು ಡಾ. ದೀಪಕ್ ಸೂಚಿಸಿದ್ದಾರೆ. ಇದೀಗ ಅವರು ಮಂಗಳೂರು ಮಂಗಳಾ ಆಸ್ಪತ್ರೆಯಲ್ಲಿ ಇದ್ದು, ಆಪರೇಶನ್ ಗೆ ಸುಮಾರು 6 ಲಕ್ಷ ದಷ್ಟು ಹಣದ ಅವಶ್ಯಕತೆ ಇದೆ.

 

ಆರ್ಥಿಕವಾಗಿ ಹಿಂದುಳಿದ ಈ ಕುಟುಂಬಕ್ಕೆ ದಾನಿಗಳು ಹಣದ ರೂಪದಲ್ಲಿ ಸಹಾಯಹಸ್ತ ನೀಡಿ ಸಹಕರಿಸಬೇಕು ಎಂದು ಪುರಂದರ ಅವರ ಪರವಾಗಿ ನಮ್ಮ ವಿನಮ್ರವಾದ ವಿನಂತಿ ಮಾಡಿಕೊಂಡಿದ್ದಾರೆ.

 

ಹೆಸರು: ಪೂಜಾ ಪುರಂದರ

ವಯಸ್ಸು: 28

ವಿಳಾಸ: W/O ಪುರಂದರ ಜಿ, ಕಳಿಯ ಗ್ರಾಮ, ಗೇರುಕಟ್ಟೆ ಅಂಚೆ, ಬೆಳ್ತಂಗಡಿ ತಾಲೂಕು, ದ.ಕ. 574217

ಮೊಬೈಲ್: 9686390013

ಹೆಸರು: ಪುರಂದರ 

ಅಕೌಂಟ್ ನಂಬರ್: 02142200032884

ಅಕೌಂಟ್ ಟೈಪ್: SBA: 

ಶಾಖೆ,: ಕೈಲ

IFSC: CNRB0010214

4 unit blood ಬೇಕಾಗಿದೆ

A+ve or any group

ಹೆಸರು: ಪೂಜಾ ಪುರಂದರ 

ಹಾಸ್ಪಿಟಲ್ ಮಂಗಳ

ಕೆಎಮ್‍ಸಿ ಆಸ್ಪತ್ರೆ, ಅಟ್ಟಾವರ, ಮಂಗಳೂರು ಹಿಂದೆ ಇರುವ ಸೆಂಟ್ರಲ್ ಲ್ಯಾಬೊರೇಟರಿ.

 

9686390013