ಬೆಂಗಳೂರು 3ಗೋ ಮಾತೆ ಕೆಚ್ಚಲು ಕೊಯ್ಡ ಪಾಪಿಗೆ ಕ್ಷಮೆಯೇ ಇಲ್ಲ; ಹಿಂದೂ ಮಹಾ ಸಭಾ ಕರ್ನಾಟಕ ರಾಜ್ಯ ಅಧ್ಯಕ್ಷ ಡಾ. ಎಲ್. ಕೆ ಸುವರ್ಣ

  • 14 Jan 2025 10:55:29 PM


ಬೆಂಗಳೂರು: ಚಾಮರಾಜಪೇಟೆ, ಬೆಂಗಳೂರು ಸ್ಥಳದಲ್ಲಿ ಬಿಹಾರಿ ಮೂಲದ ವ್ಯಕ್ತಿಯೊಬ್ಬನು 3ಗೋ ಮಾತೆಯ ಮೇಲೆ ಕೆಟ್ಟ ಕೃತ್ಯವೆಸಗಿದ್ದು, ಇದನ್ನು ಹಿಂದೂ ಮಹಾ ಸಭಾ ಕರ್ನಾಟಕ ರಾಜ್ಯ ಅಧ್ಯಕ್ಷ ಡಾ. ಎಲ್.ಕೆ. ಸುವರ್ಣ ಅವರು ತೀವ್ರವಾಗಿ ಖಂಡಿಸಿದ್ದಾರೆ. *ಇಂತಹ ಪಾಪಿ ಕೈಯನ್ನಾ ಅಥವಾ ಮರ್ಮಾಂಗವನ್ನು ಕತ್ತರಿಸಬೇಕು* ಎಂದು ಅವರು ಕಠಿಣ ಸೂಚನೆಯನ್ನು ನೀಡಿದ್ದಾರೆ.

 

ಈ ಕೃತ್ಯವನ್ನು ಯಾರೇ ಮಾಡಿ ಮುಗಿಸಿದರೂ ಅವರಿಗೆ ಹಿಂದೂ ಮಹಾ ಸಭೆಯಿಂದ ₹1 ಲಕ್ಷ ಉಡುಗೊರೆ ಘೋಷಣೆ ಮಾಡಿದೆ ಎಂದೂ ಇಂತಹ ಕೃತ್ಯಗಳಿಗೆ ತಕ್ಕ ಶಾಸ್ತಿ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

 

ಇನ್ನು ಮುಂದೆ ಕುಡಿದ ನಶೆಯಲ್ಲಿ ಇಂತಹ ಕುಕೃತ್ಯ ಮಾಡುವವರಿಗೇ ಈ ಶಿಕ್ಷೆ ನೆನಪಿಗೆ ಬರುವಂತಹ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು. 

 

ಇದೇ ರೀತಿಯಲ್ಲಿ ತುರ್ತು ಕ್ರಮ ಕೈಗೊಳ್ಳದಿದ್ದರೆ, ಕುಡಿತದ ಮತ್ತಿನಲ್ಲಿ ತಾನು ಏನು ಮಾಡುತ್ತಿದ್ದೇನೆ ಎಂಬುದಕ್ಕೂ ಅರಿವಿಲ್ಲದ ಸಮಾಜ ನಿರ್ಮಾಣವಾಗಲಿದೆ ಆದ್ದರಿಂದ ಮಾಡಿದ ತಪ್ಪಿಗೆ ಸರಿಯಾದ ಶಸ್ತಿಯೇ ಪರಿಹಾರ ಎಂದು ಹೇಳಿದರು. ನಮ್ಮ ಸಮುದಾಯದ ಶಾಂತಿಯನ್ನ ಕಾಪಾಡಲು ಈ ಕ್ರಮ ಅತ್ಯಗತ್ಯ ಎಂದು ಸುವರ್ಣ ಅವರು ಅಭಿಪ್ರಾಯಪಟ್ಟರು.

 

ಜೊತೆಗೆ ಬಂಧಿತ ಆರೋಪಿ ಮತ್ತು ಅವರಿಗೆ ಬೆಂಬಲ ನೀಡುವ ಯಾರಿಗಾದರೂ ತಕ್ಷಣದ ಬಹಿಷ್ಕಾರ ಘೋಷಿಸ ಬೇಕು ಎಂದು ಹಿಂದೂ ಮಹಾ ಸಭಾ ಒತ್ತಾಯಿಸಿದೆ. ಇಂತಹ ಕೃತ್ಯಗಳು ದೈವ ಧರ್ಮ ಮತ್ತು ಸಮಾಜದ ಶ್ರೇಯಸ್ಸಿಗೆ ಅಪಾಯಕಾರಿಯಾಗಿದ್ದು, ಇಂತಹ ಕೃತ್ಯಗಳಿಗೆ ಸಹಾನುಭೂತಿ ತೋರಿಸುವವರಿಗೂ ತೀವ್ರವಾದ ಶಿಕ್ಷೆ ಅಗತ್ಯ ಎಂದು ಡಾ. ಎಲ್.ಕೆ. ಸುವರ್ಣ ಆಗ್ರಹವನ್ನು ವ್ಯಕ್ತಪಡಿಸಿದರು.