ಈಶ್ವರಮಂಗಲದಿಂದ ಕೇವಲ 1.5 ಕಿಲೋಮೀಟರ್ ದೂರದಲ್ಲಿರುವ ಚಿಮಿಣಿಗುಡ್ಡೆ ಎಂಬಲ್ಲಿ ದಿನಾಂಕ 21_01_24 ರಂದು ಸಂಜೆ ಯಕ್ಷ ಸಮಿತಿ ಚಿಮಿಣಿಗುಡ್ಡೆ ಇದರ ನೇತ್ರತ್ವದಲ್ಲಿ ಬಹಳ ವಿಜ್ರಂಭಂಣೆಯಲ್ಲಿ ನಡೆಯಲಿದೆ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಸಸಿಹಿತ್ಲು ಮೇಳದ ಸಂಪೂರ್ಣ ದೇವಿಮಹಾತ್ಮೆ ಯಕ್ಷಗಾನ ಬಯಲಾಟ
ಈ ಕಾರ್ಯಕ್ರಮಕ್ಕೆ ಎಲ್ಲಾ ಯಕ್ಷ ಪ್ರೇಮಿಗಳನನ್ನು ಯಕ್ಷ ಸಮಿತಿ ಚಿಮಿಣಿಗುಡ್ಡೆ ಇದರ ಪಧಾಧಿಕಾರಿಗಳು ಆಹ್ವಾನಿಸಿದ್ದಾರೆ
ಕಾರ್ಯಕ್ರಮದ ವಿವರ
ದಿನಾಂಕ 21-01-2024 ರಂದು ಸಂಜೆ ಶ್ರೀ ಸತ್ಯ ನಾರಾಯಣ ಪೂಜೆ ನಡೆದು ನಂತರ ಅನ್ನ ಸಂತರ್ಪಣೆ ನಡೆಯಲಿದೆ ಬಳಿಕ ಯಕ್ಷಗಾನ ಆರಂಭವಾಗಲಿದೆ ಎಂದು ಯಕ್ಷ ಸಮಿತಿ ಚಿಮಿಣಿಗುಡ್ಡೆ ಇದರ ಪದಾಧಿಕಾರಿಗಳು ತಿಳಿಸಿದ್ದಾರೆ