ರೊಟ್ಟಿಗೆ ಎಂಜಲು ಉಗುಳಿ ಗ್ರಾಹಕರಿಗೆ ನೀಡಿದ ಅನ್ಯಕೋಮಿನ ಕ್ರಿಮಿಗಳು!;ಜಾತ್ರೆಯ ಆಹಾರ ಮಳಿಗೆಯಲ್ಲಿ ನಡೆದ ಕೃತ್ಯ!

  • 20 Jan 2025 10:14:23 AM

ಭಾಗೇಶ್ವರ: ಜಾತ್ರೆಗಳಿಗೆ ತೆರಳಿದಾಗ ಅಲ್ಲಿ ಕಂಡಕಂಡ ಮಳಿಗೆಗೆ ತೆರಳಿ ಆಹಾರ ತಿನ್ನುವ ಮುನ್ನ ಇನ್ನು ಹತ್ತು ಬಾರಿ ಯೋಚಿಸಬೇಕು. ಯಾಕೆಂದರೆ ತಿನ್ನುವ ರೊಟ್ಟಿಗೆ ಜಾತ್ರೆಯ ಆಹಾರ ಮಳಿಗೆಯೊಂದರಲ್ಲಿ ಅನ್ಯಕೋಮಿನ ಕ್ರಿಮಿಗಳು ಎಂಜಲು ಉಗುಳಿ ಕೊಟ್ಟ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಬಾಗೇಶ್ವರದ ಜಾತ್ರೆಯಲ್ಲಿ ಈ ಘಟನೆ ನಡೆದಿದ್ದು, ಈ ಬಗೆಗಿನ ವರದಿ ಇಲ್ಲಿದೆ.

 

ಘಟನೆಯ ವಿವರ!

 

ಭಾಗೇಶ್ವರದ ನುಮಾಯಿಶ್ ಖೇತ್ ಮೈದಾನದಲ್ಲಿ ನಡೆದ ಈ ಹೀನ ಕೃತ್ಯ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಸದ್ಯ,ಅಮೀರ್ (30) ಹಾಗೂ ಫಿರಸತ್(25) ಎಂಬಿಬ್ಬರು ತಮ್ಮ ಮಳಿಗೆಗೆ ಬರುವ ಹಿಂದೂ ಗ್ರಾಗಕರಿಗೆ ನೀಡುವ ರೊಟ್ಟಿಗೆ ಎಂಜಲು ಉಗುಳಿ ನೀಡುತ್ತಿರುವ ಹೀನ ಕೃತ್ಯ ಇದೀಗ ಬಯಲಾಗಿದೆ.

 

ಎಚ್ಚರ ಹಿಂದೂ!

 

 ಭಾಗೇಶ್ವರದ ಉತ್ತರಾಯಣ ಜಾತ್ರೆಗೆ ಬಂದ ಹಿಂದೂ ಭಕ್ತರಿಗೆ ಊ ಇಬ್ಬರು ರೊಟ್ಟಿಗೆ ಎಂಜಲು ಉಗುಳಿ ನೀಡಿದ್ದಾರೆ. ಹಿಂದೂ ಗ್ರಾಹಕರಿಗೆ ಮಾತ್ರ ಈ ರೀತಿ ಮಾಡುತ್ತಿದ್ದರು ಎಂಬುದು ತನಿಖೆಯ ವೇಳೆ ಬಯಲಾಗಿದೆ. ಇಂತಹ ಹೀನ ಕೃತ್ಯಗಳು ಪದೇ ಪದೆ ನಡೆಯುತ್ತಿದ್ದು, ಹಿಂದೂ ಗ್ರಾಹಕರು ಅನ್ಯಕೋಮಿನ ವ್ಯಾಪಾರಿಗಳ ಮಳಿಗೆಗಳಿಗೆ ತೆರಳುವ ಮುನ್ನ ಹತ್ತು ಬಾರಿ ಯೋಚಿಸಬೇಕಾಗಿದೆ.