ಉಪ್ಪಿನಂಗಡಿ: ಅನ್ಯಕೋಮಿನ ಪುರುಷರ ಮೋಸದ ಜಾಲಕ್ಕೆ ಬಿದ್ದು ಜೀವನ ಹಾಳು ಮಾಡಿಕೊಳ್ಳುವ ಅದೆಷ್ಟು ಹಿಂದೂ ಹೆಣ್ಮಕ್ಕಳ ನೈಜ ನಿದರ್ಶನಗಳು ಬೇಕೋ ಗೊತ್ತಿಲ್ಲ. ಈ ಹಿಂದೂ ಯುವತಿಯರಿಗೆ ಬುದ್ಧಿ ಬರಲು.
ಲವ್ ಜಿಹಾದ್ ಗೆ ಸಿಲುಕಿ ಮನೆಯವರ ಘನತೆಗೆ ಧಕ್ಕೆ ತರುವುದಲ್ಲದೆ ಪ್ರಾಣ ಹಾನಿ ಮಾಡಿಕೊಳ್ಳುವ ಅದೆಷ್ಟೋ ಹಿಂದೂ ಹೆಣ್ಮಕ್ಕಳು ಪಾಠ ಕಲಿಯಬೇಕಾಗಿದೆ. ಇದೀಗ ಅದೇ ರೀತಿ ಮುಸ್ಲಿಂ ಯುವಕನೋರ್ವನ ಮೋಸದ ಬಲೆಗೆ ಬಿದ್ದ ಹಿಂದೂ ಯುವತಿಯೋರ್ವಳು ಸಂಕಷ್ಟಕ್ಕೆ ಸಿಲುಕಿದ್ದಾಳೆ.
ತಾನು ಶ್ರೀಮಂತನೆಂದು ನಂಬಿಸಿ ಹಿಂದೂ ಯುವತಿಗೆ ಚಳ್ಳೆಹಣ್ಣು ತಿನ್ನಿಸಿದ ಮುಸ್ಲಿಂ ಯುವಕ..!!
ಶ್ರೀಮಂತನೆಂದು ಫೋಸ್ ಕೊಟ್ಟು ಹಿಂದೂ ಯುವತಿಯೊಬ್ಬಳನ್ನು ಯಾಮಾರಿಸಿ ಮದ್ವೆಯಾಗಿದ್ದ ಮುಸ್ಲಿಂ ಯುವಕನಿಗೆ ಬಸ್ಸಿಗೆ ಟಿಕೆಟ್ ನೀಡಲೂ ಹಣ ಇಲ್ಲದಿರುವುದನ್ನು ಕಂಡು ಆತನ ಪತ್ನಿ ಉಪ್ಪಿನಂಗಡಿಯ ಸಾರ್ವಜನಿಕ ಬಸ್ ನಿಲ್ದಾಣದಲ್ಲೇ ಎಲ್ಲರೆದುರು ಥಳಿಸಿದ ಅಪರೂಪದ ಘಟನೆಯೊಂದು ನಡೆದಿದೆ.
ಯುವತಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವಳಾಗಿದ್ದು ಆಕೆಯ ಗಂಡ ಸಮೀರುಲ್ಲಾ ಹಿಂದಿ ಭಾಷಿಗನಾಗಿದ್ದಾನೆ. ಈಕೆ ಮಧ್ಯಮ ಕುಟುಂಬದ ಹಿನ್ನೆಲೆ ಹೊಂದಿದ್ದರಿಂದ ಸಮೀರುಲ್ಲಾ ಆಕೆಯ ಎದುರು ಶ್ರೀಮಂತ ವ್ಯಕ್ತಿಯಂತೆ ಫೋಸ್ ನೀಡಿದ್ದ. ಅವನ ಐಷಾರಾಮಿ ಜೀವನಕ್ಕೆ ಮನಸೋತು ಈಕೆ ಆತನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾಳೆ.
ಶ್ರೀಮಂತ ಜೀವನಶೈಲಿಯ ಆಸೆಯಲ್ಲಿ ಮನೆಯವರ ವಿರೋಧದ ನಡುವೆಯೂ ಅವಳು ಆತನನ್ನು ಮದ್ವೆಯಾಗಿದ್ದಳು. ಅವನನ್ನು ನಂಬಿ ಆತನ ಜೊತೆ ಬೆಂಗಳೂರಿಗೆ ಬಂದಿದ್ದಾಳೆ. ನಂತರ ಅಲ್ಲಿ ಸ್ವಲ್ಪ ದಿನ ಸಮೀರುಲ್ಲಾ ಆಕೆಯ ಎದುರು ರಿಚ್ ಮ್ಯಾನ್ ನಂತೆ ಜೀವನವನ್ನು ನಡೆಸಿದ್ದಾನೆ. ಈ ಮಧ್ಯೆ ಆಕೆ ಗರ್ಭುಣಿಯಾಗಿದ್ದು ಒಂದು ಮಗು ಕೂಡಾ ಜನಿಸಿದೆ.
ಮದ್ವೆಯಾಗಿ ಮಗು ಆದ ಮೇಲೆ ಪತಿಯ ನಿಜ ರೂಪ ಬಯಲು, ಪತ್ನಿ ಶಾಕ್...!!
ಉಡುಪಿಗೆ ಹೋಗೋಣವೆಂದು ಪತ್ನಿಗೆ ಬುರ್ಖಾ ಧರಿಸಿ ಬಸ್ಸಿನಲ್ಲಿ ಆಕೆಯನ್ನು ಕರೆದುಕೊಂಡು ಬಂದಿದ್ದಾನೆ. ಆದರೆ ಕಂಡಕ್ಟರ್ ಹಣ ಕೇಳಿದಾಗ ಆತ ಪರದಾಡಿದ್ದು ನೋಡಿ ಪತ್ನಿಗೆ ಅನುಮಾನ ಬಂದಿದೆ. ಕಂಡಕ್ಟರ್ ಕೊನೆಗೆ ಆತನನ್ನು ಬಸ್ಸಿನಿಂದ ಕೆಳಗಿಳಿಸಿದಾಗ ಅವಮಾನಗೊಂಡು ಆಕೆ ಆಕ್ರೋಶಭರಿತಳಾಗಿ ಸಮೀರುಲ್ಲಾನನ್ನು ಬಸ್ ನಿಲ್ದಾಣದಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.