ಕಾಸರಗೋಡು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರು. ಕಾರ್ಯಕರ್ತರಿಗೆ ಸ್ಪೂರ್ತಿ ಮಾರ್ಗದರ್ಶಕರಾದ. ಸ್ವಯಂಸೇವಕ, ವಿದ್ವಾಂಸ ವೇದಮೂರ್ತಿ ಪಳ್ಳತ್ತಡ್ಕ ಶ್ರೀ ಪರಮೇಶ್ವರ ಭಟ್ (85) ನಿಧನ. ಅವರ ಅಗಲಿಕೆ ಹಿಂದೂ ಸಮಾಜಕ್ಕೆ ನಷ್ಟ ವಾಗಿದೆ ಅವರಿಗೆ ಸಧ್ಗತಿ ಸಿಗಲಿ ಓಂ ಶಾತಿಃ.
ಕಾಸರಗೋಡು: ಹಿರಿಯ ಸ್ವಯಂಸೇವಕ, ವಿದ್ವಾಂಸ ವೇದಮೂರ್ತಿ ಪಳ್ಳತ್ತಡ್ಕ ಶ್ರೀ ಪರಮೇಶ್ವರ ಭಟ್ (85) ನಿಧನ. ಓಂಶಾಂತಿ
- 28 Oct 2024 12:10:19 AM


