ಮಂಗಳೂರಿನ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಕದ್ರಿ ಪಾರ್ಕ್ ನಲ್ಲಿ
ನಡೆಯಲಿರುವ ಅಂತರ್ ಜಿಲ್ಲಾ ಮಟ್ಟದ ದೇಹದಾರ್ಡ್ಯ ಸ್ಪರ್ದೆ....
ಕಾರ್ಯಕ್ರಮದ ವಿವರ
ಗಟ್ಟಿಸ್ ಫಿಟ್ ಲೈನ್ ಜಿಮ್ ಇದರ ಮಾಲಕರಾದ ಅರುಣ್ ಕುಮಾರ್ ಗಟ್ಟಿ ನೇತೃತ್ವದಲ್ಲಿ ನಡೆಯಲಿರುವ
ಅದ್ಧೂರಿಯಾದ ದೇಹದಾರ್ಡ್ಯ ಸ್ಫರ್ಧೆ ಮಿಸ್ಟರ್ ಪುತ್ತಿಲ ಕ್ಲಾಸಿಕ್ 2025..
ಒಟ್ಟು ಬಹುಮಾನ 1,65,000/-
ಈ ಕಾರ್ಯಕ್ರಮದಲ್ಲಿ ತುಳುನಾಡಿನ ಸಹಕಾರ ಮುತ್ತುಗಳಿಗೆ ಬಿರುದು ನೀಡಿ ಗೌರವ ಸಮರ್ಪಣೆ ನಡೆಯಲಿದೆ
ಗೌರವ ಪಡೆದುಕೊಳ್ಳಲಿರುವ ಮಹನೀಯರು
1. ರವಿ ಕಟಪಾಡಿ
2. ಈಶ್ವರ್ ಮಲ್ಪೆ
3. ರಜನಿ ಶೆಟ್ಟಿ
4. ಹರೇಕಳ ಹಾಜಬ್ಬ