ಬಂಟ್ವಾಳ: ಇದೇ ಬರುವ ಆದಿತ್ಯವಾರ ದಿನಾಂಕ 09-02-2025 ರಂದು *ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ* ಇದರ ಆಡಳಿತ ಮಂಡಳಿಯ ನಿರ್ದೇಶಕರುಗಳ ಚುನಾವಣೆ ನಡೆಯಲಿದ್ದು ಈಗಾಗಲೇ ಚುನಾವಣಾ ಕಣ ರಂಗೇರಿದೆ.
ಸಹಕಾರ ಭಾರತಿಯ ಬೆಂಬಲಿತ ಅಭ್ಯರ್ಥಿಯಾಗಿ ಒಟ್ಟು 17 ಅಭ್ಯರ್ಥಿಗಳು ಕಣಕಿಳಿದಿದ್ದಾರೆ.
* ಸಾಮಾನ್ಯ ಕ್ಷೇತ್ರದಿಂದ 11 ಅಭ್ಯರ್ಥಿಗಳು
* ಮಹಿಳಾ ಮೀಸಲಾತಿಯಿಂದ 2 ಅಭ್ಯರ್ಥಿಗಳು
* ಹಿಂದುಳಿದ ' ಎ ' ವರ್ಗದಿಂದ 1 ಅಭ್ಯರ್ಥಿ
* ಹಿಂದುಳಿದ ' ಬಿ ' ವರ್ಗದಿಂದ 1 ಅಭ್ಯರ್ಥಿ
* ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡ ದಿಂದ 1
ಅಭ್ಯರ್ಥಿಗಳು ಕಣದಲಿದ್ದು, ಸಹಕಾರಿ ಸಂಸ್ಥೆಯ ಅಭಿವೃದ್ಧಿಯೇ ಈ ಬಾರಿಯ ಮೂಲಮಂತ್ರ ಎಂಬಂತೆ ಚುನಾವಣಾ ತಯಾರಿನಲ್ಲಿ ಸ್ಪರ್ಧಿಗಳು ಭಾಗವಹಿಸಲಿದ್ದಾರೆ.
ಸಮಾಜ ಸೇವಾ ಸರಕಾರಿ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯು ಫೆಬ್ರವರಿ 9 ಆದಿತ್ಯವಾರ ಬೆಳಗ್ಗೆ 9:00 ರಿಂದ ಸಂಜೆ 4 ರವರೆಗೆ ಸಮಾಜ ಸೇವಾ ಸಹಕಾರಿ ಸಂಘ ನಿ. ಪ್ರಧಾನ ಕಛೇರಿ, ಬೈಪಾಸ್ ಬಂಟ್ವಾಳ ಡಲ್ಲಿ ನಡೆಯಲಿದೆ. ಸಾಮಾನ್ಯ ಕ್ಷೇತ್ರದಿಂದ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸುವ
ಅರುಣ್ (ಕ್ರಮ ಸಂಖ್ಯೆ 1)
ಅರುಣ್ ಕುಮಾರ್ ಕೆ (ಕ್ರಮ ಸಂಖ್ಯೆ 2)
ಕಿರಣ್ ಕುಮಾರ್ ಗೆ (ಕ್ರಮ ಸಂಖ್ಯೆ 3)
ಪ್ರೇಮನಾಥ ಬಂಟ್ವಾಳ (ಕ್ರಮ ಸಂಖ್ಯೆ 11)
ಭೋಜ ಸಾಲಿಯಾನ್ (ಕ್ರಮ ಸಂಖ್ಯೆ 12)
ರಮೇಶ್ ಸಾಲಿಯಾನ್ (ಕ್ರಮ ಸಂಖ್ಯೆ 16)
ರಮೇಶ್ ಸಾಲಿಯಾನ್ (ಕ್ರಮ ಸಂಖ್ಯೆ 17)
ಸತೀಶ್ (ಕ್ರಮ ಸಂಖ್ಯೆ 21)
ಸುರೇಶ್ ಕುಲಾಲ್ (ಕ್ರಮ ಸಂಖ್ಯೆ 23)
ಸುರೇಶ್ ಕುಲಾಲ್ ಎನ್ (ಕ್ರಮಸಂಖ್ಯೆ 24)
ಹರೀಶ್ (ಕ್ರಮ ಸಂಖ್ಯೆ 27)
ಮಹಿಳಾ ಮೀಸಲಾತಿ ಕ್ಷೇತ್ರದಿಂದ:-
ಮಾಲತಿ ಮಜೇಂದ್ರ (ಕ್ರಮ ಸಂಖ್ಯೆ 3)
ವಿದ್ಯಾ (ಕ್ರಮ ಸಂಖ್ಯೆ 5)
ಹಿಂದುಳಿದ ವರ್ಗ 'ಎ':-
ಜನಾರ್ದನ ಬೊಂಡಾಲ (ಕ್ರಮ ಸಂಖ್ಯೆ 1)
ಹಿಂದುಳಿದ ವರ್ಗ 'ಬಿ':-
ಜಗನ್ನಿವಾಸ ಗೌಡ (ಕ್ರಮ ಸಂಖ್ಯೆ 1)
ಪರಿಶಿಷ್ಟ ಜಾತಿ:-
ಗಣೇಶ್ ಸಮಗಾರ (ಕ್ರಮ ಸಂಖ್ಯೆ 1)
ಪರಿಶಿಷ್ಟ ಪಂಗಡ:-
ರೇಖ ನಾಯಕ್ ( ಕ್ರಮ ಸಂಖ್ಯೆ 1)
ಅತ್ಯಧಿಕ ಬಹುಮತದಿಂದ ಚುನಾಯಿಸಬೇಕಾಗಿ ವಿನಂತಿಸುತ್ತಿದ್ದಾರೆ.