HOLLA Crackers ಪ್ರಸ್ತುತ ಪಡಿಸುತ್ತಿದೆ ಪಟಾಕಿ ಮೇಳ 2024
ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಸ್ಟಾಲ್ ನಂ 4,10,11 .ಅಕ್ಟೋಬರ್ 30,31, ನ 1,2 ರಂದು ಪಟಾಕಿ ಮಾರಾಟ ಮೇಳ ನಡೆಯಲಿದೆ.
ಸಂಪೂರ್ಣ ಗ್ರೀನ್ ಕ್ರಾಕರ್ಸ್ (ಪಟಾಕಿ) ಗಳನ್ನು ಹೊಂದಿರುವ ಮಳಿಗೆ ಇದಾಗಿದ್ದು, ಕೈಗೆಟಕುವ ದರದಲ್ಲಿ ಎಲ್ಲಾ ಪ್ರತಿಷ್ಠಿತ ಕಂಪೆನಿಗಳ ಗಿಫ್ಟ್ ಬಾಕ್ಸ್ ಗಳು ಹಾಗೂ ಸಿಡಿಮದ್ದು (ಪಟಾಕಿ)ಗಳು ಲಭ್ಯವಿದೆ.
HOLLA CRACHERS ಪಟಾಕಿಮೇಳ 2024
500/- ಮೇಲ್ಪಟ್ಟು ಖರೀದಿಗೆ ಆಕರ್ಷಕ ಬಹುಮಾನ ಗೆಲ್ಲಿರಿ
ಸಿಡಿಮದ್ದು (ಪಟಾಕಿಗಳು ಲಭ್ಯ ಕೈಗೆಟಕುವ ದರದಲ್ಲಿ ಲಭ್ಯ
ಸ್ಟಾಲ್ ಸಂಖ್ಯೆ 04, 10, 11 30,31-OCT, ರಿಂದ 01,02-ನವೆಂಬರ್, 2024 ರ ತನಕ