ಉಡುಪಿ : ಉಡುಪಿ ಜಿಲ್ಲೆಯ ಕಾರ್ಕಳದ ಅಜಕರ್ ಎಂಬಲ್ಲಿ ಕರಿಮಣಿ ಮಾಲೀಕ ನೀನಲ್ಲ ರಿ ಮಾಡಿದವಳು ನಿಜ ಜೀವನದಲ್ಲಿ ಕರಿಮಣಿ ಮಾಲೀಕನನ್ನು ದೇವಲೋಕಕ್ಕೆ ಕಳಿಸಿರುವ ಘಟನೆ ನಡೆದಿದೆ ಬಾಲಕೃಷ್ಣ ಪೂಜಾರಿ ತಮ್ಮ ಪತ್ನಿ ಪ್ರತಿಮಾಗೆ ಬ್ಯೂಟಿ ಪಾರ್ಲರ್ ಹಾಕಿಕೊಟ್ಟ ಆಕೆ ದಾರಿತಪ್ಪಿ ಬೇರೆ 28 ವರ್ಷದ ಯುವಕನ ಜೊತೆ ಸಂಬಂಧ ಬೆಳೆಸಿದಳು ಪ್ರತಿಭಾ ಆಂಟಿ.....
ಬಾಲಕೃಷ್ಣ ಪೂಜಾರಿಗೆ ವಿಷಯ ಸಂಬಂಧಿಕರು ತಿಳಿಸಿದರು. ಆದರೂ ಬಾಲಕೃಷ್ಣ ಇದನ್ನು ನಂಬಿಲ್ಲ ....
ಸ್ಲೋ ಪಾಯಿಸನ್ ಕೊಟ್ಟು ಸಾಯಿಸಲು ಯತ್ನಿಸಿದಳು ಆದರೆ ಇದರಲ್ಲಿವಿಫಲಳಾದಳು ...ಆದ್ದರಿಂದ ಇವಳು ಬಾಲಕೃಷ್ಣನವರ ಮುಖದ ಮೇಲೆ ದಿಂಬನ್ನು ಇರಿಸಿ ಉಸಿರುಗಟ್ಟಿಸಿ ಸಾಯಿಸಿದಳು. ಅನಾರೋಗ್ಯದ ಕಾರಣ ಬಾಲಕೃಷ್ಣನ ಸಾವು ಯಾರಿಗೂ ಅನುಮಾನ ಬರುವ ಹಾಗೆ ಇರಲಿಲ್ಲ ಆದರೆ ಪ್ರತಿಮಾ ಸಹೋದರ ಸಂದೀಪನಿಗೆ ಅನುಮಾನ ಇತ್ತು ಅವರು ಬೆದರಿಸಿ ಕೇಳಿದಾಗ ಆಕೆ ಸತ್ಯ ಹೇಳಿದಳು. ..ಸಂದೀಪ್ ವಿಷಯವನ್ನು ರೆಕಾರ್ಡ್ ಮಾಡಿ ಪೊಲೀಸರಿಗೆ ಕೊಟ್ಟು ಅಳಿಯನ ಸಾವಿಗೆ ಕಾರಣ ತಂಗಿಗೆ ಶಿಕ್ಷೆ ಆಗಬೇಕು ಎಂದು ಕೇಳಿದ..ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಮಾ ಮತ್ತುಅವಳ ಕಾಮುಕನನ್ನು ಅರೆಸ್ಟ್ ಮಾಡಿದರು....
ಕರಿಮಣಿ ಮಾಲಿಕ ನೀನಲ್ಲ ರೀಲ್ಸ್ ಬಾಲಕೃಷ್ಣ ಪೂಜಾರಿ ಖಲಾಸ್ ದೇವರಂತ ಗಂಡನ ಕೊಲೆ ಕೊಲೆ ಮಾಡಿದ ಪ್ರತಿಮಾನ ಸಹೋದರನಿಂದ ಪೊಲೀಸ್ಗೆ ದಾಖಲೆ ಸಮೇತ ದೂರು
- 30 Oct 2024 11:22:22 AM

