ವಿಟ್ಲ: ಅಯೋಧ್ಯ ಡ್ರೆಸ್ ಶಾಪ್ ಉದ್ಘಾಟನೆ! ಫೆಬ್ರವರಿ 23ರಂದು ಎಲ್ಲರಿಗೂ ಆತ್ಮೀಯ ಸ್ವಾಗತ!

  • 21 Feb 2025 04:15:48 PM

ಕಲ್ಲಡ್ಕ: ವಿಟ್ಲದಲ್ಲಿ ಸಧ್ಯದಲ್ಲೇ ತೆರೆಯಲಿರುವ "ಅಯೋಧ್ಯ ಡ್ರೆಸ್ ಶಾಪ್" ಗ್ರಾಹಕರಿಗೆ ಹೊಸ ಆಕರ್ಷಣೆಯಾಗಿ ಉದ್ಘಾಟನೆಗೆ ಸಜ್ಜಾಗಿದೆ. ಫೆಬ್ರವರಿ 23, 2025, ಬೆಳಿಗ್ಗೆ 10:30 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭಕ್ಕೆ ಎಲ್ಲರಿಗೂ ಆತ್ಮೀಯ ಆಹ್ವಾನ ಮಾಡಲಾಗಿದೆ. ಈ ಹೊಸ ಅಂಗಡಿಯು ವಿಟ್ಲದ ಕಲ್ಲಡ್ಕ ರಸ್ತೆಯಲ್ಲಿ, ಗಣೇಶ್ ಡ್ರೈವಿಂಗ್ ಸ್ಕೂಲ್ ಎದುರು, ಅರ್ಪಿತ್ ಚಿಕನ್ ಸೆಂಟರ್ ಸಮೀಪದಲ್ಲಿದ್ದು, ಫ್ಯಾಷನ್ ಪ್ರಿಯರಿಗೆ ಉನ್ನತ ಮಟ್ಟದ ಶಾಪಿಂಗ್ ಅನುಭವವನ್ನು ಕೊಡಲಿದೆ.

 

"ಅಯೋಧ್ಯ ಡ್ರೆಸ್ ಶಾಪ್" ಆಧುನಿಕ ಶೈಲಿಯ ಟ್ರೆಂಡಿ ಮತ್ತು ಗುಣಮಟ್ಟದ ಬಟ್ಟೆಗಳ ಸುಂದರ ವಿನ್ಯಾಸ, ಕೈಗೆಟುಕುವ ಬೆಲೆಯ ವಸ್ತ್ರಗಳು ಇಲ್ಲಿ ಲಭ್ಯವಾಗಲಿವೆ. ಗ್ರಾಹಕರ ತೃಪ್ತಿಯು ಅಂಗಡಿಯ ಮುಖ್ಯ ಗುರಿಯಾಗಿದ್ದು, ಎಲ್ಲ ವಯಸ್ಸಿನವರಿಗೂ ಸೂಕ್ತವಾದ ನವೀನ ಶೈಲಿಯ ಬಟ್ಟೆಗಳ ಆಯ್ಕೆ ಇಲ್ಲಿ ಇರಲಿದೆ.

 

"ಅಯೋಧ್ಯ ಡ್ರೆಸ್ ಶಾಪ್" ತನ್ನ ವಿಶಿಷ್ಟ ಶೈಲಿಯಿಂದ ಜನಮನ ಗೆಲ್ಲುವ ನಿರೀಕ್ಷೆಯಲ್ಲಿದ್ದು, ಉದ್ಘಾಟನಾ ಸಮಾರಂಭದ ಸಂಭ್ರಮಕ್ಕೆ ಎಲ್ಲರನ್ನೂ ಆಹ್ವಾನಿಸುತ್ತಿದೆ.