ಬೆಂಗಳೂರು :140ದಿನಗಳ ಬಳಿಕ ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ನಟ ದರ್ಶನ್ ಗೆ ಹೈಕೋರ್ಟ್ 6ವಾರಗಳ ಮಧ್ಯಂತರ ಜಮೀನು ಮಂಜೂರು ಮಾಡಿದೆ.
ಈ ರೀತಿಯಾಗಿ ಹೈಕೋರ್ಟ್ ಬೆನ್ನುಹುರಿ ನೋವಿಗೆ ಪರಿಹಾರಕ್ಕಾಗಿ ಶಸ್ತ್ರ ಚಿಕೆತ್ಸೆಗೆ ಅವಕಾಶ ಕಲ್ಪಿಸಿದೆ.