*ನಮಸ್ಕಾರ????*
*ನಮ್ಮ ಹಿಂದೂ ರಿಪಬ್ಲಿಕ್ ಟಿವಿ ಪ್ರಿಯ ವೀಕ್ಷಕ ಮತ್ತು ಓದುಗರಿಗೆ ಮಹಾಶಿವರಾತ್ರಿ ಹಾರ್ದಿಕ ಶುಭಾಶಯಗಳು!*
*ಈ ಪವಿತ್ರ ದಿನದಲ್ಲಿ ಮಹಾದೇವನ ಕೃಪೆ ನಿಮ್ಮೆಲ್ಲರ ಮೇಲೆ ಇರಲಿ. ಹಾಗೂ ನಿಮ್ಮ ಜೀವನದಲ್ಲಿ ಆರೋಗ್ಯ, ಶಾಂತಿ ಮತ್ತು ಸಮೃದ್ಧಿ ಆವರಿಸಲಿ. ನಿಮ್ಮ ಆಸೆ ಇಚ್ಛೆಗಳು ನೆರವೇರಲಿ!*
*ಹರ ಹರ ಮಹಾದೇವ್! ಓಂ ನಮಃ ಶಿವಾಯ????*
*ಧನ್ಯವಾದಗಳು*
*ಹಿಂದೂ ರಿಪಬ್ಲಿಕ್ ಟಿವಿ*