ದೀಪಜ್ಯೋತಿಃ ಪರಬ್ರಹ್ಮ ದೀಪಜ್ಯೋತಿರ್ಜನಾರ್ದನಃ|
ದೀಪೋ ಹರತು ಮೇ ಪಾಪಂ ದೀಪಜ್ಯೋತಿರ್ನಮೋಸ್ತುತೇ
ಜ್ಞಾನವೆಂಬ ಜ್ಯೋತಿಯಿಂದ
ಅಜ್ಞಾನದ ಕತ್ತಲು ಕಳೆಯಲಿ
ಜಗದೊಳಗೆ ನಿತ್ಯವೂ ದೀಪಾವಳಿಯಾಗಲಿ.. ನಿಮಗೆ ಸುಖಶಾಂತಿ ನೆಮ್ಮದ್ದಿಯನ್ನು ಭಗವಂತ ಕರುಣಿಸಲಿ
ತಮಗೆ ಮತ್ತು ತಮ್ನ ಕುಟುಂಬಕ್ಕೆ
ದೀಪಗಳ ಹಬ್ಬ ದೀಪಾವಳಿಯ ಶುಭಾಶಯಗಳು.
ಸುದರ್ಶನ್ ಬಜ ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರ
- 31 Oct 2024 11:35:44 AM

