ಎಸ್ತೆಟಿಕ್‌ ಸ್ಮೈಲ್‌ ಡೆಂಟಲ್‌ ಕ್ಲಿನಿಕ್‌ ಪುತ್ತೂರು ಇಲ್ಲಿ ನಾಳೆಯಿಂದ ಎರಡು ದಿವಸಗಳ ಕಾಲ ಉಚಿತ ದಂತ ತಪಾಸಣೆ

  • 07 Mar 2025 12:25:52 PM

ಎಸ್ತೆಟಿಕ್‌ ಸ್ಮೈಲ್‌ ಡೆಂಟಲ್‌ ಕ್ಲಿನಿಕ್‌ ಪುತ್ತೂರು ಇಲ್ಲಿ ನಾಳೆಯಿಂದ ಎರಡು ದಿವಸಗಳ ಕಾಲ ಉಚಿತ ದಂತ ತಪಾಸಣೆ 

ಪುತ್ತೂರಿನ ಶ್ರೀ ಲಕ್ಷ್ಮೀ ಕಮರ್ಷಿಯಲ್ ಸೆಂಟರ್ ಹಿತಾ ಆಸ್ಪತ್ರೆಯ ಎದುರುಗಡೆ ಇರುವ ಎಸ್ತೆಟಿಕ್ ಸ್ಮೈಲ್ ಡೆಂಟಲ್ ಕ್ಲಿನಿಕ್ ನಲ್ಲಿ ದಿನಾಂಕ 08-03-2025 ರಿಂದ ದಿನಾಂಕ10-03-2025 ರ ವರೆಗೆ ಉಚಿತ ದಂತ ತಪಾಸಣೆ ನಡೆಯಲಿದೆ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ