ಪುತ್ತೂರಿನ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ಬಳಿಯಲ್ಲಿಯೇ ಮದ್ಯಪ್ರಿಯರ ಪಾರ್ಟಿ ಕುಡಿದು ನ್ಯಾಯಾಲಯದ ಆವರಣದಲ್ಲಿಯೇ ಬಾಟಲಿ ಬಿಟ್ಟು ಹೋದ ಕಿಡಿಗೇಡಿಗಳು
ಹೌದು ಪುತ್ತೂರಿನ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ಬಳಿಯಲ್ಲಿಯೇ ಮದ್ಯಪ್ರಿಯರ ಪಾರ್ಟಿ ಕುಡಿದು ನ್ಯಾಯಾಲಯದ ಆವರಣದಲ್ಲಿಯೇ ಬಾಟಲಿ ಬಿಟ್ಟು ಹೋದ ಕಿಡಿಗೇಡಿಗಳು
ನ್ಯಾಯಾಲಯದ ವಠಾರದಲ್ಲಿಯೇ ಇಂತಹ ಪರಿಸ್ಥಿತಿ ನಿರ್ಮಾಣವಾದರೆ ಇನ್ನು ಇತರ ಪ್ರದೇಶಗಳ ಅವಸ್ಥೆ ಏನು.......??
ಕಣ್ಣು ಮುಚ್ಚಿ ಕುಳಿತಿದ್ದಾರಾ ಪೋಲೀಸ್ ಇಲಾಖೆಯ ಅಧಿಕಾರಿಗಳು....??
ರಾತ್ರಿ ಹೊತ್ತು ನ್ಯಾಯಾಲಯವನ್ನು ನೋಡಿಕೊಳ್ಳುವ ಸಿಬ್ಬಂದಿಗಳ ಗಮನಕ್ಕೆ ಬಾರದೇ ಹೋಯಿತೇ ಅಥವಾ ಸಿಬ್ಬಂದಿಗಳು ನಿದ್ರೆಗೆ ಜಾರಿದ್ದಾರಾ ಎನ್ನುವ ಪ್ರಶ್ನೆ ಮೂಡುತ್ತಿದೆ
ಪೋಲೀಸ್ ಇಲಾಖೆಯ ನಿರ್ಲಕ್ಷ್ಯತನವೇ ಇಂತಹ ಪರಿಸ್ಥಿತಿಗೆ ಕಾರಣ ಎನ್ನುವುದು ಸಾರ್ವಜನಿಕರ ಅಭಿಪ್ರಾಯ