ಮುಸ್ಲಿಂ ಪತಿಯಿಂದ ಹಿಂಸೆ ತಾಳಲಾರದೆ ಕಂಗೆಟ್ಟ ಮಹಿಳೆ ಹಿಂದೂ ಧರ್ಮಕ್ಕೆ ಮತಾಂತರ...!!

  • 13 Mar 2025 12:41:21 PM

ಅಸ್ಸಾಂ: ರಾಜ್ಯದಲ್ಲಿ ಆಗಾಗ ಲವ್ ಜಿಹಾದ್ ನಂತಹ ಪ್ರಕರಣಗಳು ಬೆಳಕಿಗೆ ಬರುತ್ತಿರುತ್ತದೆ. ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ನಂಬಿಸಿ ಆಮಿಷವೊಡ್ಡಿ ಪ್ರೀತಿಯ ನಾಟಕವಾಡಿ ಜೀವನವನ್ನೇ ದುರಂತ ಕಥೆಯನ್ನಾಗಿಸುತ್ತಾರೆ.

 

ಅನ್ಯಧರ್ಮದ ಕೆಲವು ಜನರನ್ನು ಹೊರತುಪಡಿಸಿದರೆ ಪ್ರತಿಯೊಬ್ಬರೂ ಅಲ್ಪ ಮಾನವೀಯತೆಯನ್ನು ಹೊಂದಿರುವ ರಾಕ್ಷಸ ಪ್ರವೃತ್ತಿಯ ಗುಣದವರು. ಇದೀಗ ಈ ಘಟನೆಯಿಂದ ಅದು ಮತ್ತೆ ಸಾಬೀತಾಗಿದೆ. 

 

ಲವ್ ಮಾಡಿ ಮದ್ವೆ ಆಗಿದ್ರೂ ಗಂಡನ ಟಾರ್ಚರ್ ತಾಳಲಾರದೆ ಹಿಂದೂ ಧರ್ಮಕ್ಕೆ ಮತಾಂತರ...!

 

ಹೌದು. ಮುಸ್ಲಿಂ ಯುವತಿಯೋರ್ವಳು ತನ್ನ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ. ಇದಕ್ಕೆ ಕಾರಣ ಕೇಳಿದ್ರೆ ನೀವೂ ಶಾಕ್ ಆಗ್ತೀರಾ...ತಾನು ಪ್ರೀತಿಸಿ ಮದುವೆಯಾಗಿದ್ದ ಗಂಡನ ವಿರುದ್ಧ ಇದೀಗ ಹೆಂಡತಿ ಸಿಡಿದೆದ್ದಿದ್ದು ಆತನ ಹಿಂಸೆ ತಾಳಲಾರದೆ ತನ್ನ ಮಗುವಿನ ಸಹಿತ ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾಳೆ.

 

ಅಸ್ಸಾಂನಲ್ಲಿ ಈ ಘಟನೆ ನಡೆದಿದೆ. ಪ್ರೀತಿಸಿ ಮದ್ವೆಯಾಗಿದ್ದರೂ ಗಂಡನ ಟಾರ್ಚರ್ ತಾಳಲಾರದೆವ ಆಕೆ ಮನೆ ಬಿಟ್ಟು ಬಂದು ತವರುಮನೆಯಲ್ಲಿ ನೆಲೆಸಿದ್ದಾಳೆ. ನಂತರ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾಳೆ.  

 

ಗಂಡ ಮುಸ್ಲಿಂ ಎಂದು ಗೊತ್ತಾದದ್ದೇ ಮದ್ವೆಯಾಗಿ ಮಗು ಆದ ಮೇಲೆ...!

 

ರಿಂಗಕೇಟಿಂಗ್ ಚಾರೈ ಎಂಬ ಬುಡಕಟ್ಟು ಮಹಿಳೆಯೋರ್ವಳು ಒಬ್ಬ ವ್ಯಕ್ತಿಯನ್ನು ಪ್ರೀತಿಸಿ ಮದ್ವೆಯಾಗಿದ್ದಳು. ಮದುವೆ ಮಾಡಿಕೊಂಡ ನಂತರ ದಂಪತಿ ಬೆಂಗಳೂರಿಗೆ ಹೋಗಿ ನೆಲೆಸಿದ್ದರು. ಸುಖವಾಗಿ ಸಂಸಾರ ಮಾಡಿಕೊಂಡಿದ್ದ ದಂಪತಿಗೆ ಒಂದು ಮಗು ಕೂಡಾ ಜನಿಸಿತ್ತು.

 

ಮಗುವಾದ ನಂತರ ಫಾದಿಲ್ ಮುಸ್ಲಿಂ ಎಂಬ ವಿಚಾರ ಪತ್ನಿಗೆ ಗೊತ್ತಾಗಿದೆ. ನಂತರ ಈತನ ವರಸೆ ಬದಲಾಯಿಸಿದ್ದಾನೆ. ಚಿತ್ರಹಿಂಸೆ ತಾಳಲಾರದೆ ಕೊನೆಗೆ ಆಕೆ ಧರ್ಮ ಬಿಟ್ಟು ಹಿಂದೂ ಧರ್ಮಕ್ಕೆ ಮತಾಂತರ ಆಗಿದ್ದಾಳೆ.