ಅನ್ಯಮತಿಯರಿಂದ ಪಟಾಕಿ ಮಾರಾಟ ಸ್ಪೋಟಿಸಿದ ವಿವಾದ ???? ಈಗ ಇವರಿಗೆ ಪಟಾಕಿ ಹರಾಮ್ ಅಲ್ಲವೇ ಎಂದು ಹಿಂದೂ ಕಾರ್ಯಕರ್ತರು ????

  • 01 Nov 2024 08:34:06 PM


ಕುಂಜತ್ತೂರು: ದೀಪಾವಳಿ ಹಬ್ಬದ ಪ್ರಯುಕ್ತ ಎಲ್ಲ ಕಡೆ ಕಂಗೊಳಿಸುತ್ತಿದೆ ಪಟಾಕಿ ಮಳಿಗೆಗಳು. ಹಾಗೆಯೇ ಕುಂಜತ್ತೂರಿನಲ್ಲಿ ಕೇಸರಿ ಬಣ್ಣದಲ್ಲಿ ಕಂಗೊಳಿಸುತ್ತಿರುವ ಈ ಪಟಾಕಿ ಮಳಿಗೆಯು ಅನ್ಯಮತೀಯರದ್ದಾಗಿದೆ.

ಇವರ ಧರ್ಮದ ಪ್ರಕಾರ ಪಟಾಕಿ ಮರಾಟ ವೆಂಬುದು ಹರಾಮ್ ಎಂದು ಹೇಳುತ್ತಾರೆ. ಆದರೂ ಸಹ ಹಲವು ವ್ಯಾಪಾರ ಕುತಂತ್ರಗಳೊಂದಿಗೆ ಪಟಾಕಿ ವ್ಯಾಪಾರವನ್ನು ನಮ್ಮವರನ್ನೇ ಕೆಲಸಕ್ಕೆ ಇಟ್ಟುಕೊಂಡು ನಡೆಸುವ ಸಾಹಸಕ್ಕೆ ಇಳಿದಿದ್ದಾರೆ. 

 

 

ದೀಪಾವಳಿ ಹಬ್ಬವನ್ನು ಆಚರಿಸುವ ಪ್ರತಿಯೊಬ್ಬ ಹಿಂದೂಗಳು ಕೂಡ ದಯವಿಟ್ಟು ಇಂತಹ ಅಂಗಡಿಗಳಿಂದ ಪಟಾಕಿಯನ್ನು ಖರೀದಿ ಮಾಡದಿರಿ , ಅವರ ಕುತಂತ್ರ ವ್ಯಾಪಾರ ಜಾಲಕ್ಕೆ ಸಿಲುಕದಿರಿ. ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ನಮ್ಮಷ್ಟು ಮೂರ್ಖರು ಈ ಜಗತ್ತಿನಲ್ಲಿ ಯಾರೂ ಇರಲಾರರು ಎಂದು ಹಿಂದೂ ಕಾರ್ಯಕರ್ತರು ಹೇಳಿಕೆಯನ್ನು ನೀಡಿದ್ದಾರೆ ಎಂದು ಸ್ಥಳೀಯರ ಆರೋಪ

 

ನಮ್ಮ ಭಾವನೆಗಳ ಮೇಲೆ ವ್ಯಾಪರಮಾಡಿಕೊಂಡು ನಮ್ಮೆದುರೇ ಮಾತಾಂದಿಗಳಿಗೆ ಸೂರನ್ನು ಕಲ್ಪಿಸಿಕೊಡುತ್ತಾರೆ. ಇವರಂತಹ ಕುತಂತ್ರಿಗಳೆಂದರೆ ನಮ್ಮ ದೇವರನ್ನೇ ಅವಹೇಳನ ಮಾಡಿ ನಮ್ಮ ಹಬ್ಬಕ್ಕೆ ನಮ್ಮವರ ವ್ಯಾಪಾರಕ್ಕೆ ತಣ್ಣೀರೇರಚುವ ಕೆಲಸ ನಡೆಸುತ್ತಿದ್ದಾರೆ ಎಂದು ಸುದ್ದಿ

 

ಇನ್ನೂ ನಾವು ಹೀಗೆ ಕುಳಿತರೆ ಮುಂದೊಂದುದಿನ ಪಶ್ಚಾತಾಪ ಪಡಲು ಸಾಧ್ಯವಾಗದಷ್ಟು ಪರಿಸ್ಥಿತಿ ಕೈ ಮೀರಿ ಹೋಗಬಹುದು. *ಹನಿ ಹನಿಗೂಡಿ ಹಳ್ಳ* ಕೆಲವೊಂದು ಸಾರಿ ಸಣ್ಣ ವಿಷಯಗಳೆಲ್ಲ ಸೇರಿ ದೊಡ್ಡ ಆಘಾತವನ್ನು ಉಂಟುಮಾಡುತ್ತದೆ. ಅದಕ್ಕೆ ನಮ್ಮ ಕಡೆಯಿಂದ ನಾವೇ ತುತ್ತಾಗಬಾರದೆಂದು  ಸ್ಥಳೀಯ ಹಿಂದೂ ಕಾರ್ಯಕರ್ತರು ಆರೋಪಿಸಿದ್ದಾರೆ. *ಹರಾಮ್ ಅಂದಮೇಲೆ ಅದು ವ್ಯಾಪಾರಕ್ಕೆ ಸೀಮಿತವಲ್ಲೇವೆ?* ಎಂದು ಹಿಂದೂ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.