ಮಂಗಳೂರು: ನಮ್ಮ ಸಂಘಟನೆಯ ಸಕ್ರೀಯ ಕಾರ್ಯಕರ್ತರಾದ ಶ್ರೀ ಪದ್ಮಶೇಕರ್ ಅವರ ಮಾತೃಶ್ರೀಯಾದ ಶ್ರೀಮತಿ ಲಲಿತ ಎನ್. ಭಟ್ ಗಾಂಗ್ರೀನ್ ಕಾಯಿಲೆಯಿಂದಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಶಸ್ತ್ರಚಿಕಿತ್ಸೆಗೆ ಮತ್ತು ಔಷಧೋಪಚಾರಕ್ಕಾಗಿ ಸುಮಾರು ₹4,50,000 ಖರ್ಚಾಗಿದ್ದು, ಇನ್ನೂ ₹3,50,000 ಅಗತ್ಯವಿದೆ. ಚಿಕಿತ್ಸಾ ವೆಚ್ಚ ನಿರ್ವಹಿಸುವಲ್ಲಿ ಅವರು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ.
ಆದ್ದರಿಂದ, ಎಲ್ಲ ಸಹೃದಯ ಬಂಧುಗಳು ತಮ್ಮಿಂದ ಸಾಧ್ಯವಾಗುವಷ್ಟು ಮಟ್ಟದಲ್ಲಿ ಈ ಸಂಕಷ್ಟದಲ್ಲಿ ಕೈಜೋಡಿಸಲು ವಿನಂತಿ ಮಾಡಲಾಗುತ್ತಿದೆ. ದಾನ ಮಾಡಲು ಇಚ್ಛಿಸುವವರು ಕೆಳಗಿನ ಖಾತೆಗೆ ಸಹಾಯಹಸ್ತ ನೀಡಬಹುದು.
NAME: PADMASHEKAR
A/C NO: 42132200046987
IFSC CODE: CNRB0014213